logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

കെട്
extinguish
ಆರಿತು
ದೀಪ ಆರಿತು

കെടുത്ത്
extinguish
ಆರಿಸು
ರಾಧ ದೀಪ ಆರಿಸಿದಳು.

വക്ക്
cause to dry by exposure
ಆರಿಸು
ಸಾಮಾನ್ಯವಾಗಿ ಆರಿಸಿದ ಬಾಳೆ ಎಲೆಯಲ್ಲಿ ಅನ್ನ ಕಟ್ಟುತ್ತಾರೆ.

കെടുത്ത്
put out
ಆರಿಸು
ಅವರು ದೀಪ ಆರಿಸಿದರು.

ആറ്റല്‍
cooling
ಆರಿಸುವುದು
ಅವರು ಚಹಾ ಆರಿಸುವುದು ತುಂಬಾ ಸುಂದರವಾಗಿತ್ತು.

ആറ്
six
ಆರು
ಆರು ಜನ ಕುಳಿತುಕೊಳ್ಳುವಷ್ಟು ಜಾಗವಿಲ್ಲ.

ആറ്
become cool
ಆರು
ನೀರು ಆರಿ ತಣ್ಣಗಾಯಿತು.

ആരോഗ്യം
health
ಆರೋಗ್ಯ
ಆರೋಗ್ಯವೇ ಸಂಪತ್ತು.

ചാര്‍ജ്ജ്
allegation
ಆರೋಪ
ಪೋಲಿಸರು ಆರೋಪ ಹೊರಿಸಿದರು.

കുറ്റപത്രം
chargesheet
ಆರೋಪಪಟ್ಟಿ
ಆಪಾಧಿತನ ಎದುರಿಗೆ ಆರೋಪ ಪಟ್ಟಿಯನ್ನು ಓದಿದನು.


logo