logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

civil
ಸಿವಿಲ್, ನಾಗರಿಕ

civil code
ನಾಗರಿಕ ಸಂಹಿತೆ, ಸಿವಿಲ್ ಸಂಹಿತೆ

civil defence
ನಾಗರಿಕ ರಕ್ಷಣೆ, ಸಿವಿಲ್ ರಕ್ಷಣೆ

civil list
ಸರಕಾರಿ ಅಧಿಕಾರಿ ಪಟ್ಟಿ, ಸಿವಿಲ್ ಪಟ್ಟಿ

civil marriage
ಕಾನೂನು ಬದ್ಧ ಮದುವೆ, ಸಿವಿಲ್ ವಿವಾಹ

civil procedure code
ಸಿವಿಲ್ ಪ್ರಕ್ರಿಯಾ ಸಂಹಿತೆ

civil service
ನಾಗರಿಕ ಸೇವೆ, ಸಿವಿಲ್ ಸೇವೆ

civil suit
ಸಿವಿಲ್ ದಾವೆ, ಸಿವಿಲ್ ಮೊಕದ್ದಮೆ

civil supplies
ನಾಗರಿಕ ಪೂರೈಕೆ

civil war
ಅಂತರ್ಯುದ್ಧ, ಯಾದವೀಕಲಹ


logo