logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tawdriness
ನಾಮವಾಚಕ
ಡಬಉ; ಥಳುಕು; ಅಗ್ಗದ ಅಲಂಕಾರದಿಂದ ಕೂಡಿರುವುದು.

tawdry
ಗುಣವಾಚಕ
  • ಅಗ್ಗದ ಅಲಂಕಾರದಿಂದ ಕೂಡಿದ; ಅತ್ಯಾಡಂಬರದಿಂದ ಸಿಂಗರಿಸಿದ.
  • ಥಳಕುಪಳಕಿನ.

  • tawdry
    ನಾಮವಾಚಕ
  • ಅಗ್ಗದ ಅಲಂಕಾರ; ಅನುಚಿತ ಅಲಂಕಾರ; ಅತ್ಯಾಡಂಬರದ ಅಲಂಕರಣ.
  • ಥಳಕುಪಳಕು.

  • tawer
    ನಾಮವಾಚಕ
    (ತೊಗಟೆ ಕಷಾಯದಲ್ಲಿ ಅದ್ದದೆ, ಪಟಿಕ ಮತ್ತುಉಪ್ಪಿನ ದ್ರಾವಣದಲ್ಲಿ ನೆನಸಿ) ಚರ್ಮ ಹದಮಾಡುವವನು.

    tawery
    ನಾಮವಾಚಕ
    (ತೊಗಟೆ ಕಷಾಯದಲ್ಲಿ ಅದ್ದದೆ, ಪಟಿಕ ಮತ್ತುಉಪ್ಪಿನ ದ್ರಾವಣದಲ್ಲಿ ನೆನಸಿ) ಚರ್ಮ ಹದಮಾಡುವ ಸ್ಥಳ, ಕಾರ್ಖಾನೆ.

    tawniness
    ನಾಮವಾಚಕ
    ಕಂದುಹಳದಿ(ಯಾಗಿರುವಿಕೆ).

    tawny
    ಗುಣವಾಚಕ
    ಕಂದುಹಳದಿಯ; ಕಂದು ಕಿತ್ತಳೆಬಣ್ಣದ.

    tawny eagle
    ನಾಮವಾಚಕ
    (ಆಹ್ರಿಕ, ಏಷ್ಯಾಖಂಡಗಳ) ಕಂದುಹಳದಿ ಹದ್ದು.

    tawny owl
    ನಾಮವಾಚಕ
    (ಯೂರೋಪಿನ) ಕೆಂಗಂದುಗೂಬೆ.

    taws
    ನಾಮವಾಚಕ
    (ಸ್ಕಾಟ್ಲೆಂಡ್‍) (ಮಕ್ಕಳನ್ನು ಶಿಕ್ಷಿಸಲು ಬಳಸುತ್ತಿದ್ದ) ಕವಲು ಕೊರಡೆ; (ಚರ್ಮದ) ಸೀಳು ಚಾವಟಿ.


    logo