logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oiler
ನಾಮವಾಚಕ
  • ಎಣ್ಣೆ ಹಾಕುವ, ಊಡಿಸುವ ವ್ಯಕ್ತಿ.
  • ಎಣ್ಣೆ ಊಡಿಸುವ ಸಾಧನ; (ಮುಖ್ಯವಾಗಿ ಹೆರೆ) ಎಣ್ಣೆ ಹಾಕುವ (ಮೂತಿ) ಡಬ್ಬ, ಬುಡ್ಡಿ.
  • = oil-tanker.
  • (ಅಮೆರಿಕನ್‍ ಪ್ರಯೋಗ) oil well.
  • (ಅಮೆರಿಕನ್‍ ಪ್ರಯೋಗ) (ಬಹುವಚನದಲ್ಲಿ) = oilskin.

  • oilfield
    ನಾಮವಾಚಕ
    ತೈಲಕ್ಷೇತ್ರ; ಎಣ್ಣೆ ಬಾವಿಗಳಿರುವ ಪ್ರದೇಶ.

    oilily
    ಕ್ರಿಯಾವಿಶೇಷಣ
  • ಎಣ್ಣೆಎಣ್ಣೆಯಾಗಿರುವಂತೆ; ಎಣ್ಣೆಯಾಗಿರುವ ರೀತಿಯಲ್ಲಿ.
  • (ನಡೆನುಡಿಯ ವಿಷಯದಲ್ಲಿ) ಕೃತಕ ನಯಗಾರಿಕೆಯಿಂದ.

  • oiliness
    ನಾಮವಾಚಕ
  • ತೈಲತ್ವ; ಎಣ್ಣೆಎಣ್ಣೆಯಾಗಿರುವಿಕೆ.
  • (ನಡೆನುಡಿಯ ವಿಷಯದಲ್ಲಿ) ಕೃತಕ ನಯದ.

  • oilless
    ಗುಣವಾಚಕ
  • ತೈಲರಹಿತ; ಎಣ್ಣೆ ಇಲ್ಲದ.
  • (ಯಂತ್ರದ ವಿಷಯದಲ್ಲಿ) ಎಣ್ಣೆಯನ್ನು ಹೆರೆ ಪದಾರ್ಥವಾಗಿ ಉಪಯೋಗಿಸದ.
  • ಎಣ್ಣೆಬೇಕಿಲ್ಲದ.

  • oilman
    ನಾಮವಾಚಕ
    ಗಾಣಿಗ; ತೈಲಕಾರ; ಎಣ್ಣೆಯವನು; ಎಣ್ಣೆ ತಯಾರಿಸುವವನು ಯಾ ಮಾರುವವನು.

    oilskin
    ನಾಮವಾಚಕ
  • ಮೇಣಗಪಟ; ಎಣ್ಣೆಗಪಟ; ಎಣ್ಣೆಯಿಂದ ಸಂಸ್ಕರಿಸಿ ನೀರಿಳಿಯದಂತೆ ಮಾಡಿರುವ, ಮುಖ್ಯವಾಗಿ ಕಿತ್ತಾನಾರಿನ, ಬಟ್ಟೆ.
  • ಮೇಣಗಪಟ(ದಿಂದ ಮಾಡಿದ) ಉಡುಪು.
  • (ಬಹುವಚನದಲ್ಲಿ) ಮೇಣಗಪಟದ ಉಡುಪು, ‘ಸೂಟು’, ಷರಾಯಿ ಮತ್ತು ಅಂಗಿ.

  • oilstone
    ನಾಮವಾಚಕ
    ಎಣ್ಣೆಗಲ್ಲು; ಎಣ್ಣೆ ಬಳಿದು ಉಪಯೋಗಿಸುವ ಸಾಣೆಕಲ್ಲು, ಮಸೆಗಲ್ಲು.

    oily
    ಗುಣವಾಚಕ
    1. ಎಣ್ಣೆಯ.
    2. ತೈಲಸದೃಶ; ಎಣ್ಣೆಯಂಥ.
    3. ಎಣ್ಣೆಯುಳ್ಳ; ಎಣ್ಣೆಯಿರುವ; ಎಣ್ಣೆಯಿಂದ–ಕೂಡಿದ, ತುಂಬಿದ; ತೈಲ–ಯುಕ್ತ, ಭರಿತ.
    1. ಎಣ್ಣೆ–ಸವರಿದ, ಹಚ್ಚಿದ; ತೈಲಲಿಪ್ತ.
    2. ಎಣ್ಣೆಯಲ್ಲಿ–ಅದ್ದಿದ, ಮುಳುಗಿಸಿದ.
  • (ನಡೆನುಡಿಗಳ ವಿಷಯದಲ್ಲಿ) ಬೆಣ್ಣೆಯಂಥ; ಉಪಚಾರದ; ಕೃತಕನಯದ; ಮುಖಸ್ತುತಿಯ.

  • oink
    ಅಕರ್ಮಕ ಕ್ರಿಯಾಪದ
    (ಹಂದಿಯ ವಿಷಯದಲ್ಲಿ) ರೊಂಕಿಡು; ಗುರುಗುಟ್ಟು.


    logo