logo
भारतवाणी
bharatavani  
logo
Knowledge through Indian Languages
Bharatavani

Kaipudi Pustaka (Kodava-Kannada-English)

Please click here to read PDF file Kaipudi Pustaka (Kodava-Kannada-English)

ಪಚ್ಚೆ ನೀರ್
ತಣ್ಣೀರು
Cold Water

ತಂಪು ನೀರ್
ತಂಪಾದ ನೀರು
Cooled Water

ಮಂಜಿ ನೀರ್
ಮಂಜಿನ ನೀರು
Iced Water

ಶರ್ಬತ್ತ್
ಶರ್ಬತ್ತು
Syrup

ಬಾದಾಮಿ ಪಾಲ್
ಬಾದಾಮಿ ಹಾಲು
Almond Milk

ದ್ರಾಕ್ಷಿ ರಸ
ದ್ರಾಕ್ಷೆಯ ರಸ
Grape Juice

ಕಿತ್ತುಳಿ ರಸ
ಕಿತ್ತಳೆ ರಸ
Orange Juice

ಚೋರಂಗೆ ರಸ
ನಿಂಬೆ ರಸ
Lemon Juice

ಕೈಪುಳಿ ರಸ
ಕಂಚೀಕಾಯಿ ರಸ
Bitter Lemon Juice

ಪರಂಗಿ ಚಕ್ಕೆ ರಸ
ಅನಾನಸು ಶರ್ಬತ್ತು
Pine apple Juice


logo