logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ആരംഭം
beginning
ಆರಂಭವಾಗು
ಒಂದು ಮುಗಿಯುತ್ತಿದ್ದಂತೆ ಮತ್ತೊಂದು ಆರಂಭವಾಗುತ್ತದೆ.

ആരംഭിക്ക്
begin
ಆರಂಭಿಸು
ಹೊಸದನ್ನೇನು ಆರಂಭಿಸಲಿಲ್ಲ ಹಳೆಯದನ್ನೇ ಮುಂದುವರೆಸಿಕೊಂಡು ಹೋದರು.

പോര്
war
ಆರಕ್ಷಕ
ಪೋಲಿಸರು ಕೈದಿಗೆ ಬೇಡಿ ತೊಡಿಸಿದರು.

പോലീസുകാരന്‍
policeman
ಆರಕ್ಷಕ ಠಾಣೆ
ಜನ ಆರಕ್ಷಕ ಠಾಣೆಗೆ ಮುತ್ತಿಗೆ ಹಾಕಿದರು.

ആരതി
worship by waving of lamps to an idol
ಆರತಿ ಮಾಡು
ಅಪ್ಪ ಗಣಪತಿಗೆ ಆರತಿ ಮಾಡಿದರು.

ആരവം
noise due to hawling and hooting
ಆರವ
ತುಂಬಾ ಭೀಕರವಾದ ಆರವ ಕೇಳಿಸಿತು.

നാഥന്‍
husband
ಆರಾಧಕ
ರಾಧಳ ಆರಾಧಕ ಕೃಷ್ಣ.

ആരാധന
worship
ಆರಾಧನೆ
ಮೂಢ ಆರಾಧನೆ ಅಪಾಯಕಾರಿ.

ആരാധിക്ക്
worship
ಆರಾಧಿಸು
ಅವರು ಎಲ್ಲರಿಂದಲೂ ಆರಾಧಿಸಲ್ಪಡುವ ವ್ಯಕ್ತಿ.

ചാരുകസേര
easy chair
ಆರಾಮ ಕುರ್ಚಿ
ಅಜ್ಜ ಆರಾಮ ಕುರ್ಚಿಯ ಮೇಲೆ ಕುಳಿತ್ತಿದ್ದಾರೆ.


logo