(ಒಂದು ವಸ್ತುವಿನ ವಿಷಯದಲ್ಲಿ) ಲೇಸರ್‍ನಲ್ಲಿ ಬಳಸುವ ಭೌತಿಕ ಪ್ರಕ್ರಿಯೆಗೆ ಒಳಗಾಗು; ಲೇಸರಿಗೊಳಗಾಗು.
laser
ನಾಮವಾಚಕ
(light amplification by stimulated emission of radiation ಎಂಬ ಪದಗಳ ಮೊದಲಕ್ಷರಗಳಿಂದ ರಚಿತವಾದ ಪದ) (ಭೌತವಿಜ್ಞಾನ) ಲೇಸರ್; ಒಂದೇ ದಿಕ್ಕಿನಲ್ಲಿ ಸಾಗುವ ತೀಕ್ಷ್ಣವಾದ ಸಂಸಕ್ತ ಬೆಳಕಿನ ದೂಲವನ್ನು ಉತ್ಪತ್ತಿ ಮಾಡುವ ಸಾಧನ.
laservision
ನಾಮವಾಚಕ
ಲೇಸರ್ ದೃಶ್ಯ; ಲೇಸರ್ ನೆರವಿನಿಂದ ಒಂದು ಬಿಲ್ಲೆಯ ಮೇಲೆ ದಾಖಲಿಸಿರುವ ದೃಕ್‍ಸಂಜ್ಞೆಗಳನ್ನು ಪುನರುತ್ಪಾದಿಸುವ ವ್ಯವಸ್ಥೆ.
lash
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಪದಗುಚ್ಛ
ನುಡಿಗಟ್ಟು
lash down (something) (ಯಾವುದೋ ಒಂದನ್ನು) ಹಗ್ಗದಿಂದ – ಬಿಗಿ, ಕಟ್ಟಿಹಾಕು.
ಮಾತಿನ ಪೆಟ್ಟು ಕೊಡುವ ಹಾಗೆ; ಮಾತಿನಿಂದ ಜಾಡಿಸುವ ರೀತಿಯಲ್ಲಿ.
lashings
ನಾಮವಾಚಕ
(ಬ್ರಿಟಿಷ್ ಪ್ರಯೋಗ) (ಬಹುವಚನ) (ಆಡುಮಾತು) (ಯಾವುದರದೇ) ಧಂಡಿ; ಹೇರಳ; ಪುಷ್ಕಲ; ಧಾರಾಳ; ಯಥೇಚ್ಛ: lashings of cream on one’s fruit salad ಹಣ್ಣಿನ ಚೂರುಗಳ ಮೇಲೆ ಧಂಡಿಯಾಗಿ ಕ್ರೀಮು.