logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

bannered
ಗುಣವಾಚಕ
  • ಬಾವುಟವಿರುವ; ಬಾವುಟದಿಂದ ಕೂಡಿರುವ.
  • ಬಾವುಟದ ಮೇಲೆ ಲಾಂಛನವುಳ್ಳ.

  • banneret
    ನಾಮವಾಚಕ
  • (ಚರಿತ್ರೆ) ನೈಟ್‍ವೀರ; ಯುದ್ಧರಂಗದಲ್ಲಿ ತನ್ನ ಧ್ವಜದಡಿ ಜಾಗೀರುದಾರರನ್ನುಳ್ಳ ನೈಟ್‍ವೀರ.
  • ನೈಟ್‍ ಬ್ಯಾನರಿಟ್‍; ರಣಶೂರ; ಯುದ್ಧರಂಗದಲ್ಲಿನ ಶೌರ್ಯಕ್ಕಾಗಿ ನೀಡಿದ ಬಿರುದು.
  • (ಯುದ್ಧದಲ್ಲಿ ಶೌರ್ಯಕ್ಕಾಗಿ) ನೈಟ್‍ ಬಿರುದು ಪಡೆದವನು.

  • banneret
    ನಾಮವಾಚಕ
    ಕಿರುಬಾವುಟ; ಸಣ್ಣ ಪತಾಕೆ.

    bannerette
    ನಾಮವಾಚಕ
    = 2banneret.

    bannerol
    ನಾಮವಾಚಕ
    = banderol(e).

    bannister
    ನಾಮವಾಚಕ
    = banister.

    bannock
    ನಾಮವಾಚಕ
    (ಸ್ಕಾಟ್ಲಂಡ್‍ ಮತ್ತು ಉತ್ತರ ಇಂಗ್ಲಂಡಿನ ಮುಖ್ಯವಾಗಿ ಹುದುಗಿಲ್ಲದ, ಚಪ್ಪಟೆಯೂ ದುಂಡೂ ಆದ, ಓಟ್‍ ಯಾ ಬಾರ್ಲಿ ಹಿಟ್ಟಿನಿಂದ ಮಾಡಿದ) ತೆಳು ರೊಟ್ಟಿ; ಚಪ್ಪಟೆ ರೊಟ್ಟಿ ಯಾ ಬ್ರೆಡ್ಡು.

    banns
    ನಾಮವಾಚಕ ಪದಗುಚ್ಛ
    (ಬಹುವಚನ) ವಿವಾಹ ಘೋಷಣೆ; ನಿಶ್ಚಿತಾರ್ಥ ಪ್ರಕಟಣೆ; ಆಕ್ಷೇಪಣೆಗಳಿಗೆ ಅವಕಾಶ ಮಾಡಿಕೊಡಲು, ಮೂರು ಭಾನುವಾರಗಳಂದು ಚರ್ಚು ಮೊದಲಾದವುಗಳಲ್ಲಿ ಓದಿಸಿ ತಿಳಿಸುವ ಮದುವೆಯ ತಿಳಿವಳಿಕೆ.
  • forbid the banns ಉದ್ದೇಶಿತ ಮದುವೆಗೆ – ತಡೆಯೊಡ್ಡು, ಆಕ್ಷೇಪಣೆ ಎತ್ತು.
  • publish the banns ನಿಶ್ಚಿತಾರ್ಥ ಪ್ರಕಟಣೆ ಮಾಡು.

  • banquet
    ನಾಮವಾಚಕ
  • ಅದ್ದೂರಿ ಊಟ; ಔತಣ; ಭೂರಿ, ಮೃಷ್ಟಾನ್ನ – ಭೋಜನ.
  • ಔತಣ ಸಮಾರಂಭ; ಭೋಜನಕೂಟ; ಯಾವುದೇ ಸಮಾರಂಭ ಆಚರಿಸಲು ಯಾ ಯಾವುದೇ ಕಾರ್ಯಾಚರಣೆಗೆ ಬೆಂಬಲ ನೀಡಲು ಏರ್ಪಡಿಸಿದ, ಭಾಷಣಗಳಿಂದ ಕೂಡಿದ, ಭೋಜನಕೂಟ.

  • banquet
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಔತಣದ ಊಟ ಮಾಡು; ಅದ್ದೂರಿ ಊಟ ಮಾಡು; ಭೋಜನಕೂಟದಲ್ಲಿ ಭಾಗವಹಿಸು.
  • (ಔತಣ ಏರ್ಪಡಿಸಿ) ಸಂತೋಷ, ಖುಷಿ – ಪಡಿಸು.
  • ಔತಣ ಮಾಡು; ಭೋಜನಕೂಟ ಏರ್ಪಡಿಸು.


  • logo