logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

വിമ്മിട്ടം
difficulty of breathing
ಆಯಾಸ
ಅವನಿಗೆ ಆಯಾಸ ಅನಿಸಿತು.

ആയാസം
fatigue
ಆಯಾಸಕರ
ನಾವು ಆಯಾಸಕರ ಕೆಲಸಗಳನ್ನು ಮಾಡುವುದಿಲ್ಲ.

തളര്‍ന്ന
weak
ಆಯಾಸವಾದ
ಆಯಾಸವಾದ ಮನುಷ್ಯ ಮರದ ಕೆಳಗೆ ಕುಳಿತನು.

റാന്‍
word uttered as a marker of obedience towards a king
ಆಯಿತು ಸ್ವಾಮಿ
ಅವನು ಯಾವಾಗಲೂ ಆಯಿತು ಸ್ವಾಮಿ ಎಂದು ಹೇಳುತ್ತಾನೆ.

ആയുധം
arms
ಆಯುಧ
ಮನುಷ್ಯನಿಂದ ಮಾತ್ರ ಆಯುಧಗಳನ್ನು ಸಿದ್ಧಪಡಿಸಲು ಸಾಧ್ಯ.

ആയുര്‍‍വേദം
ayurveda
ಆಯುರ್ವೇದ
ಆಯುರ್ವೇದ ಹುಟ್ಟಿದ್ದು ಭಾರತದಲ್ಲಿ.

ആയുസ്സ്
duration of life
ಆಯುಷ್ಯ
ಅವನು ಆಯುಷ್ಯ ಹೆಚ್ಚಾಗಲು ದೇವರಲ್ಲಿ ಪ್ರಾರ್ಥಿಸಿದನು.

ഗണപതിക്കുകുറിക്ക്
begin
ಆರಂಭ
ಆ ರೀತಿಯಲ್ಲಿ ಹೊಸ ಕಾರ್ಯಕ್ರಮ ಆರಂಭವಾಯಿತು.

തുടക്കം
begining
ಆರಂಭ
ಅಂಗಡಿಯ ಆರಂಭ ಚೆನ್ನಾಗಿತ್ತು.

തുമ്പുംതുരാലും
begining and end
ಆರಂಭ ಮತ್ತು ಅಂತ್ಯ
ಆ ಪುಸ್ತಕಕ್ಕೆ ಆರಂಭ ಮತ್ತು ಅಂತ್ಯ ಇಲ್ಲ.


logo