logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

death in service
ಸೇವಾವಧಿಯಲ್ಲಿ ಮರಣ /ಮೃತ್ಯು
सेवा के दौरान मृत्यु

deauthorization
ಪ್ರಾಧಿಕಾರ ನಿರಸನ
प्राधिकार निरसन

debar
ತಡೆ, ವಿಸರ್ಜಿಸು, ಬಹಿಷ್ಕರಿಸು, ಹೊರಗಿಡು
रोकना, विवर्जीत करना (विधि)

debarment
ತಡೆಯುವಿಕೆ, ವಿವರ್ಜನೆ, ಹೊರಗಿಡುವಿಕೆ, ಬಹಿಷ್ಕರಣೆ
रोक, वारण, विवर्जन

debenture
ಸಾಲಪತ್ರ, ಡಿಬೆಂಚರು
डिबेंचर

debenture holder
ಸಾಲಪತ್ರಧಾರಕ, ಡಿಬೆಂಚುಧಾರಕ, ಸಾಲಪತ್ರ ಪಡೆದಿರುವವ
डिबेंचरधारक

debit
ಖರ್ಚು ಹಾಕು
नामे, डेबिट, नामे डालना

debit advice
ಮುಂಗಡ ಖರ್ಚು
नामे संज्ञापन

debit balance
ಖರ್ಚಿನ ಉಳಿಕೆ, ಬಾಕಿ ಉಳಿಕೆ
नामे शेष

debt
ಸಾಲ, ಋಣ
ऋण


logo