logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

xylophonist
ನಾಮವಾಚಕ
ಕಾಷ್ಠತರಂಗ – ವಾದಕ, ನುಡಿಸುವವನು.

xystus
ನಾಮವಾಚಕ
(ಬಹುವಚನ xysti ಉಚ್ಚಾರಣೆ ಸಿಸ್ಟೈ).
  • (ಪುರಾತನ ಗ್ರೀಸ್‍) ಚಾವಣಿಯ ಮುಖಮಂಟಪ; ವ್ಯಾಯಾಮಗಾರರು ಸಾಧನೆ ಮಾಡುತ್ತಿದ್ದ, ಚಾವಣಿಯುಳ್ಳ ಮುಖಮಂಟಪ.
  • (ರೋಮನ್‍ ಪ್ರಾಚೀನ ಚರಿತ್ರೆ) ತೋಟದ ನಡಗೆದಾರಿ; ಉಪವನ ಪಥ; ಎತ್ತರಿಸಿದ, ತಿರುಗಾಟದ ರಸ್ತೆ.


  • logo