logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

obbligato
ಗುಣವಾಚಕ
(ಹಿಮ್ಮೇಳದ ಯಾ ಪಕ್ಕವಾದ್ಯದ ವಿಷಯದಲ್ಲಿ) ಕೃತಿಯ ಅವಿಭಾಜ್ಯ ಅಂಗವಾಗಿರುವ.

obconic
ಗುಣವಾಚಕ
= obconical.

obconical
ಗುಣವಾಚಕ
ವಿಪರ್ಯಸ್ತ ಶಂಕುರೂಪದ; ತಲೆಕೆಳಗು ಮಾಡಿದ ಶಂಕಿವಿನಾಕಾರದ.

obcordate
ಗುಣವಾಚಕ
(ಜೀವವಿಜ್ಞಾನ) ವಿಲೋಮ ಹೃದಯಾಕೃತಿಯ; (ಸಾಮಾನ್ಯವಾಗಿ ಎಲೆಯ ವಿಷಯದಲ್ಲಿ) ಹೃದಯಾಕೃತಿಯದಾಗಿದ್ದು, ಚೂಪಾದ ತುದಿ ಕಾಂಡಕ್ಕೆ ಅಂಟಿಕೊಂಡಿರುವ.

obduracy
ನಾಮವಾಚಕ
  • ಮೊಂಡುತನ; ಹಠಮಾರಿತನ; ಜಗ್ಗದಿರುವಿಕೆ.
  • ಪಶ್ಚಾತ್ತಾಪ ಪಡದಿರುವಿಕೆ.

  • obdurate
    ಗುಣವಾಚಕ
  • ತಿದ್ದಲಾಗದ; ಕಲ್ಲೆದೆಯ; ನೈತಿಕ ಪ್ರಭಾವ ಯಾ ಅನುನಯಕ್ಕೆ ಬಾಗದ; ಪಶ್ಚಾತ್ತಾಪ ಪಡದ.
  • ಜಗ್ಗದ; ಮೊಂಡು ಬಿದ್ದ; ಹಠಮಾರಿತನದ.

  • obdurately
    ಕ್ರಿಯಾವಿಶೇಷಣ
  • ಜಗ್ಗದೆ; ಮೊಂಡುತನದಿಂದ; ಹಠಮಾರಿತನದಿಂದ.
  • ಪಶ್ಚಾತ್ತಾಪ ಪಡದೆ; ಕಲ್ಲೆದೆಯಿಂದ.

  • obdurateness
    ನಾಮವಾಚಕ
  • ಜಗ್ಗದಿರುವಿಕೆ; ಮೊಂಡುತನ; ಹಠಮಾರಿತನ.
  • ಪಶ್ಚಾತ್ತಾಪಪಡದಿರುವಿಕೆ; ಕಲ್ಲೆದೆ.

  • OBE
    ಸಂಕ್ಷಿಪ್ತ
    (ಬ್ರಿಟನ್ನಿನಲ್ಲಿ) Officer of the Order of the British Empire.

    obeah
    ನಾಮವಾಚಕ
    (ಮುಖ್ಯವಾಗಿ ವೆಸ್ಟ್‍ ಇಂಡೀಸ್‍ನ ನೀಗ್ರೋಗಳಲ್ಲಿ ಆಚರಣೆಯಲ್ಲಿರುವ ಒಂದು ಬಗೆಯ) ಮಾಟ; ಅಭಿಚಾರ; ಶೂನ್ಯ.


    logo