logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

babul
ನಾಮವಾಚಕ
  • (ಇಂಡಿಯ ಮತ್ತು ಅರೇಬಿಯದ, ಗೋಂದನ್ನು ಕೊಡುವ, ಮುಳ್ಳುಗಳಿಂದ ಕೂಡಿದ) ಗೊಬ್ಬಳಿ; ಜಾಲಿ (ಮರ).
  • ಗೊಬ್ಬಳಿ – ಗೋಂದು, ತೊಗಟೆ, ಚಕ್ಕೆ, ಮೊದಲಾದವು.

  • babushka
    ನಾಮವಾಚಕ
    (ಹೆಂಗಸರು ಬಳಸುವ, ಸಾಮಾನ್ಯವಾಗಿ ತ್ರಿಕೋಣಾಕಾರದ, ಗಲ್ಲದ ಕೆಳಗೆ ಗಂಟು ಹಾಕುವಂಥ) ಸ್ಕಾರ್ಹ್‍; ತಲೆಬಟ್ಟೆ; ಶಿರವಸ್ತ್ರ.

    baby
    ನಾಮವಾಚಕ ನುಡಿಗಟ್ಟು
  • (ಮುಖ್ಯವಾಗಿ ನಡೆಯಲು ಬಾರದ) ಎಳೆ ಮಗು; ಹಸುಳೆ; ಹಸುಗೂಸು; ಶಿಶು.
  • ಎಳಸು; ಬಾಲಿಶ; ಅಪ್ರಬುದ್ಧ.
  • ಚಿಕ್ಕ, ಪುಟ್ಟ – ವಸ್ತು.
  • (ಅಮೆರಿಕನ್‍ ಪ್ರಯೋಗ, ಅಶಿಷ್ಟ) ನಲ್ಲೆ; ಪ್ರಿಯೆ; ರಮಣಿ; ಪ್ರಿಯತಮೆ; ಪ್ರೇಯಸಿ.
  • (ಯಾವುದೇ ಪ್ರಾಣಿಯ) (ಪುಟ್ಟ) ಮರಿ.
  • (ಕುಟುಂಬದ ಯಾ ಗುಂಪಿನ) ಕಿರಿಯ; ಎಲ್ಲರಿಗಿಂತ ಚಿಕ್ಕವನು.
  • (ಅಶಿಷ್ಟ) ವ್ಯಕ್ತಿ ಯಾ ವಸ್ತು.

  • baby
    ಗುಣವಾಚಕ
  • ಮಗುವಿನ; ಶಿಶು(ವಿನ); ಮಗುವಿಗಾಗಿ ಇರುವ ಯಾ ಮಾಡಿದ: baby food ಶಿಶು ಆಹಾರ.
  • ಕೂಸಿನಂಥ; ಮಗುವಿನಂಥ; ಶಿಶುಸದೃಶ.
  • ಚಿಕ್ಕ; ಪುಟ್ಟ; ಪುಟಾಣಿ: baby car ಪುಟ್ಟ ಕಾರು.
  • ಬಾಲಿಶವಾದ.

  • baby
    ಸಕರ್ಮಕ ಕ್ರಿಯಾಪದ
    (ಯಾರನ್ನೇ, ಯಾವುದನ್ನೇ) ಮುದ್ದು ಮಾಡು; ಮಗುವನ್ನು ನೋಡಿಕೊಳ್ಳುವ ಹಾಗೆ ನೋಡಿಕೊ.

    baby buggy
    ನಾಮವಾಚಕ
  • (ಅಮೆರಿಕನ್‍ ಪ್ರಯೋಗ) = baby carriage.
  • (Baby Buggy) (ಬ್ರಿಟಿಷ್‍ ಪ್ರಯೋಗ) ಬೇಬಿ ಬಗಿ; ನೂಕು ಕುರ್ಚಿ; ಒಂದು ಬಗೆಯ ತಳ್ಳು ಕುರ್ಚಿ.

  • baby car
    ನಾಮವಾಚಕ
    ಪುಟ್ಟ ಕಾರು; ಚಿಕ್ಕ ಮೋಟಾರು ಬಂಡಿ.

    baby carriage
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಮಕ್ಕಳ ಗಾಡಿ; ಮಕ್ಕಳ ತಳ್ಳು ಬಂಡಿ.

    baby grand
    ನಾಮವಾಚಕ
    ಪುಟಾಣಿ ಪಿಯಾನೊ; ಸಣ್ಣ ಗ್ರ್ಯಾಂಡ್‍ ಪಿಯಾನೊ.

    baby-bouncer
    ನಾಮವಾಚಕ
    = baby-jumper.


    logo