logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

accurate
ನಿಖರವಾದ, ಕರಾರುವಾಕ್ಕಾದ, ಸರಿಯಾದ

accuse
ಆಪಾದಿಸು, ತಪ್ಪುಹೊರಿಸು, ದೋಷಾರೋಪಿಸು

accused
ಆಪಾದಿತ

achievement
ಸಾಧನೆ

acknowledgement
ಸ್ವೀಕೃತಿ, ರಸೀದಿ, ತಪ್ಪೊಪ್ಪಿಗೆ

acknowledgement due
ಷರತ್ಪಾವತಿ, ಸ್ವೀಕೃತಿನಿರೀಕ್ಷಿತ

acquaintance
ಪರಿಚಯ, ಗುರುತು

acquisition
ಗಳಿಕೆ, ಅರ್ಜನೆ, ಸ್ವಾಧೀನತೆ

acquittance
ವೇತನಪಾವತಿ, ಬಿಡುಗಡೆ

act
ಅಧಿನಿಯಮ, ಕಾರ್ಯ, ಕೆಲಸ, ವರ್ತಿಸು


logo