logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

maned
ಗುಣವಾಚಕ
  • (ಪ್ರಾಣಿಗಳ ವಿಷಯದಲ್ಲಿ) ಜೂಲುಳ್ಳ; ಕೇಸರವುಳ್ಳ.
  • (ಮನುಷ್ಯರ ವಿಷಯದಲ್ಲಿ) ಉದ್ದಗೂದಲುಳ್ಳ.

  • manege
    ನಾಮವಾಚಕ
  • ಕುದುರೆ ಸವಾರಿ (ಕಲಿಸುವ) ಶಾಲೆ; ಅಶ್ವಾರೋಹಣ ಶಾಲೆ.
  • ತರಬೇತಾದ ಕುದುರೆಯ – ನಡೆ, ಗತಿ.
  • ರಾವುತತನ; ಕುದುರೆ ಸವಾರಿಯಲ್ಲಿ ಕುಶಲತೆ; ಸವಾರಿ ಕೌಶಲ.

  • maneless
    ಗುಣವಾಚಕ
    (ಪ್ರಾಣಿಗಳ ವಿಷಯದಲ್ಲಿ) ಕೇಸರವಿಲ್ಲದ; ಜೂಲಿಲ್ಲದ; ಕೇಸರರಹಿತ.

    manes
    ನಾಮವಾಚಕ
    (ಬಹುವಚನ)
  • ಪಿತೃದೇವತೆಗಳು.
  • (ಏಕವಚನವಾಗಿ) ಪೂಜ್ಯವೆಂದು ಭಾವಿಸಲಾಗಿರುವ (ತನ) ಪ್ರೇತ.

  • maneuver
    ನಾಮವಾಚಕ
    (ಅಮೆರಿಕನ್‍ ಪ್ರಯೋಗ)= 1manoeuvre.

    maneuver
    ಕ್ರಿಯಾಪದ
    (ಅಮೆರಿಕನ್‍ ಪ್ರಯೋಗ)= 2manoeuvre.

    manful
    ಗುಣವಾಚಕ
  • ಧೀರನಾದ; ಗಂಡಸುತನವುಳ್ಳ; ಧೈಯಆಶಾಲಿಯಾದ.
  • ದೃಢ ಮನಸ್ಕನಾದ; ಗಟ್ಟಿಮನಸ್ಸಿನ; ಮನೋದಾರ್ಢ್ಯವುಳ್ಳ.

  • manfully
    ಕ್ರಿಯಾವಿಶೇಷಣ
  • ಧೀರನಾಗಿ; ಧೈರ್ಯದಿಂದ.
  • ದೃಡಮನಸ್ಕನಗಿ; ಮನೋದಾರ್ಢ್ಯದಿಂದ.

  • manfulness
    ನಾಮವಾಚಕ
  • ಗಂಡಸುತನ; ಧೈರ್ಯ.
  • ದೃಢಮನಸ್ಕತೆ; ಮನೋದಾರ್ಢ್ಯ.

  • mangabey
    ನಾಮವಾಚಕ
    ಮ್ಯಾಂಗಬೇ; ಉದ್ದ ಬಾಲದ, ಸಣ್ಣಗಾತ್ರದ, ಸೆರ್ಕಸೀಬಸ್‍ ಕುಲದ, ಆಹ್ರಿಕದ ಒಂದು ಕಪಿ.


    logo