(ವಿದ್ಯುದ್ವಿಜ್ಞಾನ) ವಿದ್ಯುದ್ವಿಭವ; ವಿದ್ಯುತ್‍ಕ್ಷೇತ್ರದ ಯಾವುದೇ ಬಿಂದುವಿನಲ್ಲಿ ಒಂದು ಏಕಮಾನ ವಿದ್ಯುತ್ತನ್ನಿಟ್ಟಾಗ ಅನಂತ ದೂರದಲ್ಲಿನ ಇನ್ನೊಂದು ಬಿಂದುವಿಗೆ ಹೋಲಿಸಿದಂತೆ ಅದರ ವಿಭವಶಕ್ತಿ.
electric railway
ನಾಮವಾಚಕ
ವಿದ್ಯುದ್ರೈಲ್ವೆ; ವಿದ್ಯುತ್‍ಲೋಕೋಗಳಿಂದ ನಡೆಯುವ ರೈಲು ವ್ಯವಸ್ಥೆ.
electric ray
ನಾಮವಾಚಕ
ವಿದ್ಯುನ್ಮೀನು; ವಿದ್ಯುತ್‍ಚಿಟ್ಟೆ ಮೀನು; ವಿದ್ಯುತ್ತನ್ನು ಉತ್ಪತ್ತಿ ಮಾಡಿ ಆಘಾತ ಉಂಟುಮಾಡಬಲ್ಲ ಚಪ್ಪಟೆ ಮೀನು.
electric shock
ನಾಮವಾಚಕ
ವಿದ್ಯುದಾಘಾತ; ದೇಹದ ಮೂಲಕ ವಿದ್ಯುತ್ತು ಹರಿಯುವುದರಿಂದ ಹಠಾತ್ತನೆ ಉಂಟಾಗುವ ನರಗಳ ಪ್ರಚೋದನೆ ಮತ್ತು ಸ್ನಾಯುಗಳ ಸಂಕೋಚನೆ.