logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Question Indices
ಪ್ರಶ್ನಸೂಚಿಗಳು

Questionnaire
ಪ್ರಶ್ನಾವಳಿ

Questionwise Analysis
ಪ್ರಶ್ನಾನುಸಾರಿ ವಿಶ್ಲೇಷಣೆ

Quiz
ರಸಪ್ರಶ್ನೆ

Quotient
ಭಾಗಲಬ್ಧ

R' Technique
‘ಆರ್’ ತಂತ್ರ

Random Number Grid
ಯಾದೃಚ್ಛಿಕ ಸಂಖ್ಯಾ ಗೆರೆಗೂಡು

Random Parallel Tests
ಯಾದೃಚ್ಛಿಕ ಸಮಾಂತರ ಪರೀಕ್ಷಣಗಳು

Random Sample
ಯಾದೃಚ್ಛಿಕ ಪ್ರತಿದರ್ಶ

Random Variable
ಯಾದೃಚ್ಛಿಕ ಚಲಕ


logo