logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഇറക്കുമതി
import
ಆಮದು
ಆಮದಿಗೆ ಸುಂಕ ಕೊಟ್ಟರು.

തൂറല്‍
loose motion
ಆಮಶಂಕೆ
ಮಗುವಿಗೆ ಆಮಶಂಕೆ ಆಯಿತು.

വയറുകടി
dysentery
ಆಮಶಂಕೆ ಆಗು
ಮಗುವಿಗೆ ಆಮಶಂಕೆ ಆಗಿದೆ ಎಂದರು.

പ്രലപിക്ക്
blabber to weep
ಆಮಿಷ
ಅವರು ಯಾವುದೇ ಆಮಿಷಕ್ಕೆ ಒಳಗಾಗಲಿಲ್ಲ.

ആമ്യന്‍
Ameen
ಆಮೀನ್
ಆಮೀನನು ಜಪ್ತಿ ನೋಟೀಸನ್ನು ಹಚ್ಚಿದನು.

ആമ
tortoise
ಆಮೆ
ಆಮೆ ಮೊಲವನ್ನು ಸೋಲಿಸಿತು ಎಂದರು.

കൂര്‍മ്മം
tortoise
ಆಮೆ
ವಿಷ್ಣುವಿನ ಎರಡನೆಯ ಅವತಾರ ಕೂರ್ಮಾವತಾರ

ആമോദം
cheerfulness
ಆಮೋದ
ಮಕ್ಕಳು ಆಮೋದದಿಂದ ಕುಣಿದಾಡಿದರು.

വരവുചെലവ്
income and expenditure
ಆಯವ್ಯಯ
ನಾವು ಆಯವ್ಯಯ ಲೆಕ್ಕ ಪರಿಶೋಧಿಸಿದೆವು.

ക്ഷീണം
tiredness
ಆಯಾಸ
ಅವನು ಆಯಾಸದಿಂದಾಗಿ ನಿದ್ದೆ ಹೋದನು.


logo