logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unctuous
ಗುಣವಾಚಕ
  • (ವರ್ತನೆ, ಮಾತು, ಮೊದಲಾದವುಗಳ ವಿಷಯದಲ್ಲಿ) ಕೃತಕೋತ್ಸಾಹದ; ಬೆಣ್ಣೆ ಹಚ್ಚುವ; ನಯಗಾರಿಕೆಯ; ಭಟ್ಟಂಗಿತನದ.
  • (ನುಡಿಯ, ಅಭಿಪ್ರಾಯದ ವಿಷಯದಲ್ಲಿ) ಸಾಂತ್ವನದ.
  • (ಮುಖ್ಯವಾಗಿ ಖನಿಜಗಳ ವಿಷಯದಲ್ಲಿ) ಜಿಡ್ಡಿನ; ತೈಲಗುಣದ; ಸ್ನಿಗ್ಧ; ಜಿಡ್ಡು ಮೈಯ; ಸಾಬಊನು ಸ್ಪರ್ಶದ.

  • unctuously
    ಕ್ರಿಯಾವಿಶೇಷಣ
  • ಬೆಣ್ಣೆ ಹಚ್ಚುವಂತೆ; ಪುಸಲಾಯಿಸುವಂತೆ; ಕೃತಕೋತ್ಸಾಹದಿಂದ.
  • ಸಾಂತ್ವನಗೊಳಿಸುವಂತೆ.
  • ಜಿಡ್ಡಿನಂತೆ; ಸ್ನಿಗ್ಧವಾಗಿ; ಸಾಬಊನಿನಂತೆ ಜಾರುತ್ತ; ಬೆಣ್ಣೆಯಂತೆ ಮೃದುವಾಗಿ.

  • unctuousness
    ನಾಮವಾಚಕ
  • ಕೃತಕೋತ್ಸಾಹದಿಂದಿರುವಿಕೆ; ನಯಗಾರಿಕೆ.
  • ಸಾಂತ್ವನಕಾರಿತ್ವ.
  • ಜಿಡ್ಡಿನ ಹಾಗಿರುವುದು; ಸ್ನಿಗ್ಧತೆ; ಬೆಣ್ಣೆಯಂತೆ ನಯವಾಗಿರುವುದು.

  • unculled
    ಗುಣವಾಚಕ
    (ಹೂವು ಮೊದಲಾದವನ್ನು) ಬಿಡಿಸದ; ತಿರಿಯದ; ಆಯದ; ಆರಿಸದ; ಕೀಳದ.

    uncultivated
    ಗುಣವಾಚಕ
    (ಮುಖ್ಯವಾಗಿ ಭೂಮಿಯ ವಿಷಯದಲ್ಲಿ) ಸಾಗುವಳಿ, ಕೃಷಿ – ಮಾಡದ.

    uncultured
    ಗುಣವಾಚಕ
  • ಸಂಸ್ಕಾರವಿಲ್ಲದ; ಸುಸಂಸ್ಕೃತವಲ್ಲದ.
  • (ಭೂಮಿ ಯಾ ಗಿಡಗಳ ವಿಷಯದಲ್ಲಿ) ಕೃಷಿ, ಸಾಗುವಳಿ – ಮಾಡಿಲ್ಲದ.

  • uncurb
    ಅಕರ್ಮಕ ಕ್ರಿಯಾಪದ
    ಅಡ್ಡಿ, ಅಡೆತಡೆ – ತೆಗೆದುಹಾಕು; ನಿರ್ಬಂಧ ತೆಗೆದುಹಾಕು.

    uncurbed
    ಗುಣವಾಚಕ
    ತಡೆಹಾಕದ; ನಿರ್ಬಂಧಿಸದ; ಅಡ್ಡಿಪಡಿಸದ.

    uncured
    ಗುಣವಾಚಕ
  • ಚಿಕಿತ್ಸೆ ಮಾಡದ; (ರೋಗ) ವಾಸಿಮಾಡದ ಯಾ ವಾಸಿಯಾಗದ; ಗುಣಪಡಿಸದ ಯಾ ಗುಣವಾಗದ; ಪರಿಹರಿಸದ.
  • (ಮಾಂಸ ಮೊದಲಾದವನ್ನು) ಸಂಸ್ಕರಿಸದ; ಉಪ್ಪೂರಿಸದ ಯಾ ಹೊಗೆ ಹಾಕದ.

  • uncurl
    ಅಕರ್ಮಕ ಕ್ರಿಯಾಪದ
    ಸುರುಳಿ ಬಿಚ್ಚು; ಗುಂಗುರು ಗುಂಗುರಾಗಿರುವುದನ್ನು – ಬಿಡಿಸು, ಬಿಚ್ಚು, ಸಡಿಲಿಸು, ಸಡಿಲಗೊಳಿಸು.


    logo