logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

taupe
ನಾಮವಾಚಕ
ಕಂದು ಯಾ ಇತರ ಬಣ್ಣದ ಛಾಯೆ ಬೆರೆತ ಬಊದು (ಬಣ್ಣ).

Taurean
ಗುಣವಾಚಕ
ವೃಷಭರಾಶಿಯಲ್ಲಿ ಹುಟ್ಟಿದ.

Taurean
ನಾಮವಾಚಕ
ವೃಷಭರಾಶಿಯಲ್ಲಿ ಹುಟ್ಟಿದ ವ್ಯಕ್ತಿ.

taurine
ಗುಣವಾಚಕ
ಗೂಳಿಯ; ಗೂಳಿಯಂಥ.

tauromachy
ನಾಮವಾಚಕ
(ಪ್ರಾಚೀನ ಪ್ರಯೋಗ) ಗೂಳಿಕಾಳಗ.

Taurus
ನಾಮವಾಚಕ
  • ವೃಷಭ ರಾಶಿ.
  • ವೃಷಭ ರಾಶಿಯಲ್ಲಿ ಹುಟ್ಟಿದವನು.

  • taut
    ಗುಣವಾಚಕ
  • (ಹಗ್ಗ, ಸ್ನಾಯು, ಮೊದಲಾದವುಗಳ ವಿಷಯದಲ್ಲಿ) ಬಿಗಿಯಾದ; ತುಯ್ದು, ಎಳೆದು–ಬಿಗಿಗೊಳಿಸಿದ; ಸಡಿಲವಾಗಿರದ.
  • (ಹಡಗು ಮೊದಲಾದವುಗಳ ವಿಷಯದಲ್ಲಿ) ಒಳ್ಳೆಯ ಸ್ಥಿತಿಯಲ್ಲಿರುವ; ಗಟ್ಟಿಮುಟ್ಟಾದ.
  • (ನರಗಳ ವಿಷಯದಲ್ಲಿ) ಉದ್ವಿಗ್ನ; ಬಿಗಿದುಕೊಂಡ; ಬಿಗುವಿನ; ಉದ್ವೇಗದ.
  • (ಕರ್ತವ್ಯ ಮೊದಲಾದವುಗಳ ವಿಷಯದಲ್ಲಿ) ಕಟ್ಟುನಿಟ್ಟಿನ; ಕಠಿಣ; ಬಿಗಿಯಾದ.

  • tauten
    ಅಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಎಳೆದು ಬಿಗಿಮಾಡು.
  • ಬಿಗಿಯಾಗು.
  • ಉದ್ವೇಗಗೊಳ್ಳು; ಬಿಗಿದುಕೊಂಡಿರು.

  • tautly
    ಕ್ರಿಯಾವಿಶೇಷಣ
    ಬಿಗಿಯಾಗಿ; ಬಿಗಿಗೊಂಡು; ಸಡಿಲವಾಗಿರದೆ.

    tautness
    ನಾಮವಾಚಕ
  • ಬಿಗಿಯಾಗಿರುವುದು; ಬಿಗಿದುಕೊಂಡಿರುವಿಕೆ.
  • (ನರಗಳ) ಉದ್ವಿಗ್ನತೆ.


  • logo