logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

mandorla
ನಾಮವಾಚಕ
= vesica(2).

mandragora
ನಾಮವಾಚಕ
= mandrake (ಮುಖ್ಯವಾಗಿ ಮಾದಕ ವಸ್ತುವಿನ ನಮೂನೆ ಎಂಬರ್ಥದಲ್ಲಿ).

mandrake
ನಾಮವಾಚಕ
ರಕ್ತಬಿಂದು; ಮ್ಯಾಂಡ್ರೇಕ್‍; (ಬೇರು ಮನುಷ್ಯಾಕಾರವಾಗಿರುವುದೆಂದೂ ಕಿತ್ತರೆ ಕಿರಿಚಿಕೊಳ್ಳುವುದೆಂದೂ ನಂಬಲಾಗಿದ್ದ) ವಾಂತಿ ಮಾಡಿಸುವ ಮತ್ತು ಮಾದಕವಾದ, ಮ್ಯಾಂಡ್ರಗರ ಅಹಿಸಿನರಮ್‍ ಕುಲದ ಒಂದು ವಿಷ ಸಸ್ಯ.

mandrel
ನಾಮವಾಚಕ
  • (ಚರಕಿ ಯಂತ್ರದಲ್ಲಿ) ಹಿಡಿಕೆ; ಬಂಧನಿ; ಕಡೆಯಬೇಕಾದ ವಸ್ತುವನ್ನು ಬಿಗಿಯಾಗಿ ಹಿಡಿದುಕೊಳ್ಳುವಂತೆ ಬಂಧಿಸುವ ದಂಡ (ಭಾಗ), ಅಕ್ಷ (ಭಾಗ).
  • (ಲೋಹದ ಯಾ ಇತರ ವಸ್ತುಗಳಿಗೆ ರೂಪ ಕೊಡುವುದಕ್ಕಾಗಿ ಬಡಿಯಲು ಯಾ ಎರಕ ಹೊಯ್ಯುಲು ಆಧಾರವಾಗಿ ಬಳಸುವ) ಉರುಳೆಯಾಕಾರದ ಸರಳು, ದಂಡ.
  • (ಬ್ರಿಟಿಷ್‍ ಪ್ರಯೋಗ) ಗಣಿ ಕೆಲಸದವನ – ಪಿಕಾಸಿ, ಪಿಕ್ಕಾಸು.

  • mandril
    ನಾಮವಾಚಕ
    = mandrel.

    mandrill
    ನಾಮವಾಚಕ
    ಮ್ಯಾಂಡ್ರಿಲ್‍; ಘೋರ ರೂಪವುಳ್ಳ, ಮಾಂಡ್ರಿಲಿಸ್‍ ಕುಲದ, ಆಹ್ರಿಕದ ಒಂದು ದೊಡ್ಡ ಕೋತಿ.

    manducate
    ಸಕರ್ಮಕ ಕ್ರಿಯಾಪದ
    (ಸಾಹಿತ್ಯಕ) ಅಗಿ; ಜಗಿ; ಮೆಲ್ಲು; ಅಗಿದು ತಿನ್ನು.

    manducation
    ನಾಮವಾಚಕ
    ಚರ್ವಣ; ಅಗಿಯುವುದು ಯಾ ಅಗಿದು ತಿನ್ನುವುದು.

    manducatory
    ಗುಣವಾಚಕ
    ಅಗಿಯುವ; ಅಗಿದು ತಿನ್ನುವ; ಚರ್ವಣದ.

    mane
    ನಾಮವಾಚಕ
  • ಅಯಾಲು; ಕೇಸರ; ಜೂಲು; ಕುದುರೆ, ಸಿಂಹ, ಮೊದಲಾದವುಗಳ ಕುತ್ತಿಗೆಯ ಮೇಲಿನ ಉದ್ದಗೂದಲು.
  • (ಆಡುಮಾತು) ಮನುಷ್ಯನ – ದೀರ್ಘಕೇಶ, ನೀಳಗೂದಲು; ಜೋತಾಡುವ ಉದ್ದನೆಯ ಕೂದಲು.


  • logo