logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

imperious
ಗುಣವಾಚಕ
  • ತಲೆಮೆಟ್ಟುವ; ಉದ್ಧತನಾದ; ದರ್ಪದ; ಅಧಿಕಾರ – ಗರ್ವದ, ಮದದ.
  • ಜರೂರಾದ; ಅತ್ಯಾವಶ್ಯಕ; ಅತ್ಯಗತ್ಯವಾದ: imperious need ಅತ್ಯಗತ್ಯವಾದ ಆವಶ್ಯಕತೆ.

  • imperiously
    ಕ್ರಿಯಾವಿಶೇಷಣ
  • ಜರೂರಾಗಿ; ಅತ್ಯಗತ್ಯವಾಗಿ.
  • ಉದ್ಧತತನದಿಂದ; ದರ್ಪದಿಂದ.

  • imperiousness
    ನಾಮವಾಚಕ
  • ಉದ್ಧತತನ; ದರ್ಪ.
  • ಜರೂರು; ಅತ್ಯಗತ್ಯತೆ.

  • imperishability
    ನಾಮವಾಚಕ
  • ಅವಿನಾಶಿತ್ವ; ಅವಿನಾಶ್ಯತೆ; ನಾಶವಾಗದಿರುವಿಕೆ; ಅಳಿಯದಿರುವುದು; ಶಾಶ್ವತವಾಗಿರುವುದು.
  • ಕೆಡದಿರುವುದು; ಕೆಟ್ಟುಹೋಗದಿರುವುದು.

  • imperishable
    ಗುಣವಾಚಕ
  • ಅವಿನಾಶಿ; ಅವಿನಶ್ವರ; ಅಳಿಯದ; ಅಳಿವಿಲ್ಲದ; ನಾಶವಾಗದ; ಶಾಶ್ವತ.
  • ಕೆಡದ; ಕೆಟ್ಟುಹೋಗದ: imperishable goods ಕೆಟ್ಟುಹೋಗದ ಸರಕುಗಳು.

  • imperishableness
    ನಾಮವಾಚಕ
    = imperishability.

    imperishably
    ಕ್ರಿಯಾವಿಶೇಷಣ
  • ನಾಶರಹಿತವಾಗಿ; ಅಳಿಯದಂತೆ.
  • ಕೆಡದಂತೆ; ಕೆಟ್ಟು ಹೋಗದಂತೆ.

  • imperium
    ನಾಮವಾಚಕ
  • ಸಾರ್ವಭೌಮಾಧಿಕಾರ; ಪರಮಾಧಿಕಾರ; ಸರ್ವತಂತ್ರ ಸ್ವತಂತ್ರಾಧಿಕಾರ.
  • ಚಕ್ರಾಧಿಪತ್ಯ; ಸಾಮ್ರಾಜ್ಯ.
  • (ನ್ಯಾಯಶಾಸ್ತ್ರ) ಪರಮಾಧಿಕಾರ; ಕಾನೂನನ್ನು ಅನ್ವಯಿಸಲು ರಾಷ್ಟ್ರಬಲವನ್ನು ಬಳಸುವ ಅಧಿಕಾರ.

  • imperium in imperio
    ನಾಮವಾಚಕ
    ಪರತಂತ್ರ ಪರಮಾಧಿಕಾರ; ಮತ್ತೊಂದರ ಅಧಿಕಾರಕ್ಕೊಳಪಟ್ಟ ಪರಮಾಧಿಕಾರ.

    impermanence
    ನಾಮವಾಚಕ
    ಅಶಾಶ್ವತತೆ; ಅನಿತ್ಯತೆ; ನಶ್ವರತೆ.


    logo