logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

candour
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) =candidness.

candy
ನಾಮವಾಚಕ
  • ಕಲ್ಲುಸಕ್ಕರೆ; ಖಂಡಸಕ್ಕರೆ; ಉಪಲೆ.
  • (ಅಮೆರಿಕನ್‍ ಪ್ರಯೋಗ) ಸಕ್ಕರೆ ಮಿಠಾಯಿ.

  • candy
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ಪಾಕಕ್ಕೆ ಹಾಕು; ಮುರಬ್ಬಮಾಡು; ಸಕ್ಕರೆಯ ಲೇಪಹಾಕಿ ಯಾ ಸಕ್ಕರೆಯನ್ನು ತುಂಬಿ–ಕೆಡದಂತೆ ಮಾಡು.
  • ಹಳುಕಾಗಿಸು; ಹರಳಾಗಿಸು; (ಸಕ್ಕರೆ ಮೊದಲಾದವನ್ನು ಕುದಿಸಿ, ನಿಧಾನವಾಗಿ ಆರಿಸುವ ಮೂಲಕ) ಹರಳುಗಟ್ಟಿಸು.

  • candy
    ನಾಮವಾಚಕ
    ಖಂಡಿ; (ಇಂಡಿಯ, ಬರ್ಮ ಮೊದಲಾದವುಗಳಲ್ಲಿ) ಸುಮಾರು 500 ರಿಂದ 600 ಪೌಂಡು ತೂಕದ ಮಾನ.

    candy-floss
    ನಾಮವಾಚಕ
    ಹತ್ತಿಮಿಠಾಯಿ; ಹತ್ತಿಯಂತೆ ಅರಳಿದ, ಪಾಟಲವರ್ಣದ ಮಿಠಾಯಿ.

    candy-store
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಮಿಠಾಯಿ ಅಂಗಡಿ; ಮಿಠಾಯಿ, ಐಸ್‍ಕ್ರೀಂ, ನಿಯತಕಾಲಿಕಗಳು ಮೊದಲಾದವುಗಳನ್ನು ಮಾರುವ ಅಂಗಡಿ.

    candy-stripe
    ನಾಮವಾಚಕ
    ಕ್ಯಾಂಡಿಪಟ್ಟೆ; ಸಾಮಾನ್ಯವಾಗಿ ಬಟ್ಟೆಗಳಲ್ಲಿ ಬಳಸುವ, ಬಿಳಿ ಮತ್ತು ಬಣ್ಣದ ಪಟ್ಟೆಗಳು ಒಂದಾದ ಮೇಲೊಂದು ಬರುವಂಥ ನಮೂನೆ.

    candy-striped
    ಗುಣವಾಚಕ
    ಕ್ಯಾಂಡಿಪಟ್ಟೆಗಳುಳ್ಳ; ಬಟ್ಟೆಗಳಲ್ಲಿ ಬಿಳಿ ಮತ್ತು ಬಣ್ಣದ ಪಟ್ಟೆಗಳು ಒಂದಾದ ಮೇಲೊಂದು ಬರುವ.

    candytuft
    ನಾಮವಾಚಕ
    ಚಪ್ಪಟೆಗೊಂಚಲುಗಳಂತೆ ಕೆಂಪು, ಬಿಳಿ, ನೇರಳೆ ಯಾ ನಸುಗೆಂಪು ಹೂ ಬಿಡುವ, ಈಬೆರಿಸ್‍ ಕುಲದ ಗಿಡ.

    cane
    ನಾಮವಾಚಕ
  • (ಬಿದಿರು, ಕಬ್ಬು ಮೊದಲಾದವುಗಳ)ಗಳು; ಜಲ್ಲೆ; ಗಣೆ; ಗೆಣ್ಣುಗಳುಳ್ಳ, ಉದ್ದವಾದ, ಟೊಳ್ಳು ಕಾಂಡ.
  • ಬೆತ್ತ; ವೇತ್ರ.
  • ಕಬ್ಬು; ಕಬ್ಬಿನ ಜಲ್ಲೆ.
  • (ಬುಟ್ಟಿಯ ಹೆಣಿಗೆ ಮೊದಲಾದವುಗಳಲ್ಲಿ ಬಳಸುವ) ಬೆತ್ತ; ಬಿದಿರು ಮೊದಲಾದವುಗಳ ಹಚ್ಚೆ.
  • (ಕೈಕೋಲಾಗಿ ಯಾ ಶಿಕ್ಷೆಕೊಡಲು ಯಾ ಗಿಡಗಳಿಗೆ ಆಧಾರವಾಗಿ ಬಳಸುವ) ಬೆತ್ತ; ಕೋಲು; ಚಡಿ; ಛಡಿ.
  • (ಯಾವುದೇ ತೆಳ್ಳನೆಯ) ಕೈಕೋಲು; ಕೈದೊಣ್ಣೆ.
  • (ಅರಗು, ಗಾಜು ಮೊದಲಾದವುಗಳ ತೆಳ್ಳನೆಯ) ಕಡ್ಡಿ.


  • logo