logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

രസിപ്പിക്ക്
delight
ಆನಂದಿಸು
ಅವನು ಮಕ್ಕಳಿಗೆ ಕತೆ ಹೇಳಿ ಅವರನ್ನು ಆನಂದಿಸುತ್ತಿದ್ದಾನೆ.

ആന
elephant
ಆನೆ
ಆನೆ ಮದವೇರಿ ಓಡುತ್ತಿದೆ.

ദന്തി
elephant
ಆನೆ
ಆನೆಗೆ ಮದವೇರಿತು.

മന്ത്
elephantiasis
ಆನೆಕಾಲುರೋಗ
ಅವನಿಗೆ ಆನೆಕಾಲು ರೋಗ ಇತ್ತು.

മസ്തകം
head
ಆನೆಯ ತಲೆ
ಆನೆಯ ತಲೆಗೆ ಅಲಂಕಾರದ ಆಭರಣವನ್ನು ಕಟ್ಟಿದರು.

ആപത്ത്
danger
ಆಪತ್ತು
ಆಪತ್ತಿಗೆ ಆದವನೇ ನಿಜವಾದ ಸ್ನೇಹಿತ.

പണ്ടം
ornament
ಆಭರಣ
ಅವನು ಎಲ್ಲ ಆಭರಣಗಳನ್ನು ಅಡವು ಇಟ್ಟನು.

ഭൂഷണം
ornament
ಆಭರಣ
ಅವಳು ಆಭರಣಗಳನ್ನು ಧರಿಸಿದಳು.

നിമന്ത്രണം
invitation
ಆಮಂತ್ರಣ
ಅವನು ಎಲ್ಲರಿಗೂ ಆಮಂತ್ರಣ ಕೊಟ್ಟನು.

ക്ഷണിക്ക്
invite
ಆಮಂತ್ರಿಸು
ರವಿ ರಾಜನನ್ನು ಮದುವೆಗೆ ಆಮಂತ್ರಿಸಿದ.


logo