logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

challenge
ಪ್ರಶ್ನಿಸು, ಆಕ್ಷೇಪಿಸು, ಸವಾಲುಹಾಕು

chamber
ಕೋಣೆ, ಮಂಡಲಿ

chamber of commerce
ವಾಣಿಜ್ಯ ಮಂಡಲಿ

change
ಬದಲಾವಣೆ, ಚಿಲ್ಲರೆ

chaos
ಅವ್ಯವಸ್ಥೆ

chapter
ಅಧ್ಯಾಯ, ವಿಭಾಗ

character assassination
ಚಾರಿತ್ರ್ಯಹನನ

character certificate
ಚಾರಿತ್ರ್ಯಶೀಲ, ಪ್ರಮಾಣ ಪತ್ರ

charge
ಕಾರ್ಯಭಾರ, ಆಪಾದಿಸು, ಆಪಾದನೆ, ಆರೋಪಿಸು

charge over property
ಸ್ವತ್ತಿನ ಮೇಲಿನ ಭಾರ


logo