(ಧಾರ್ಮಿಕೋತ್ಸಾಹ, ಧಾರ್ಮಿಕ ಸಂಸ್ಕಾರ, ಗಾಢಭಾವನೆ, ಮೊದಲಾದವುಗಳಿಂದ ಉಂಟಾಗುವ) ಮಾತಿನ ಯಾ ದನಿಯ – ಮಾರ್ದವ, ನುಣುಪು, ನಯ.
ಇಂತಹುದರ ತೋರಿಕೆ; ಕೃತಕ ನಯ; ಬೆಣ್ಣೆಯಂಥ ನಯಗಾರಿಕೆ.
(ಯಾವುದೋ ಸನ್ನಿವೇಶ ಯಾ ಚಟುವಟಿಕೆಯ ಬಗ್ಗೆ) ಹಿತವನ್ನು ಅನುಭವಿಸುವುದು; ಖುಷಿಪಡುವುದು; ಬಾಯಿ ಚಪ್ಪರಿಸುವುದು: she related the scandal with great unction ಅವಳು ಆ ಅಶ್ಲೀಲ ವದಂತಿಯನ್ನು ಬಾಯಿ ಚಪ್ಪರಿಸುತ್ತಾ ವಿವರಿಸಿದಳು.
ಅತಿಪ್ರಶಂಸೆ; ಭಟ್ಟಂಗಿತನ; ಅತಿಯಾಗಿ ಯಾ ಅಪ್ರಾಮಾಣಿಕವಾಗಿ ಹೊಗಳುವುದು.