logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tatty
ನಾಮವಾಚಕ
(ಆಂಗ್ಲೋ ಇಂಡಿಯನ್‍) ಲಾವಂಚದ–ತಟ್ಟಿ, ತಡಿಕೆ, ಚಾಪೆ.

tatty
ಗುಣವಾಚಕ
  • ಜೂಲುಜೂಲಾದ; ಚಿಂದಿಚಿಂದಿಯಾದ.
  • ಶ್ವಪಚ; ಕೊಳಕಾದ.
  • ಅತ್ಯಲಂಕಾರದ; ಆಡಂಬರದ; ಡಬ್ಬಿನ; ಅತಿ ಡೌಲಾದ.
  • ತೀರಾ ಅಗ್ಗದ, ಕಳಪೆಯ.

  • tau
    ನಾಮವಾಚಕ
    ಗ್ರೀಕ್‍ ವರ್ಣಮಾಲೆಯ 19ನೆಯ ಅಕ್ಷರ: ($T$, $\tau$).

    tau cross
    ನಾಮವಾಚಕ
    T ಆಕಾರದ ಶಿಲುಬೆ.

    tau particle
    ನಾಮವಾಚಕ
    (ಭೌತವಿಜ್ಞಾನ) ಟೌ ಕಣ; ಲೆಪ್ಟಾನ್‍ ವರ್ಗಕ್ಕೆ ಸೇರಿದ, ಭಾರವಾದ ವಿದ್ಯುದಾವಿಷ್ಟ ಅಸ್ಥಿರ ಕಣ.

    taught
    teach ಕ್ರಿಯಾಪದದ ಭೂತರೂಪ ಮತ್ತು ಭೂತಕೃದಂತ ರೂಪ.

    taunt
    ಸಕರ್ಮಕ ಕ್ರಿಯಾಪದ
    ಹಂಗಿಸು; ಮೂದಲಿಸು; ಕಟಕಿಯಾಡು; ಕೆಣಕಿ ಮಾತನಾಡು.

    taunt
    ನಾಮವಾಚಕ
    ಹಂಗಿಸುವುದು; ಮೂದಲಿಕೆ; ಕಟಕಿ ಯಾ ಕೆಣಕು ನುಡಿ; ತಿರಸ್ಕಾರದ ಮಾತು.

    taunter
    ನಾಮವಾಚಕ
    ಮೂದಲಿಗ; ಹಂಗಿಸುವ ಯಾ ಮೂದಲಿಸುವ ವ್ಯಕ್ತಿ.

    tauntingly
    ಕ್ರಿಯಾವಿಶೇಷಣ
    ಹಂಗಿಸುವಂತೆ; ಮೂದಲಿಸುವಂತೆ.


    logo