logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

approved contractor
ಅನುಮೋದಿತ ಗುತ್ತಿಗೆದಾರ
अनुमोदित ठेकेदार, अनुमोदित संविदाकार

approver
ಮಾಫಿ ಸಾಕ್ಷಿದಾರ
इक़बाली गवाह

approximate
ಅಂದಾಜು, ಸರಿಸುಮಾರು
लगभग, सन्निकट

approximately
ಸರಿಸುಮಾರಾಗಿ, ಹತ್ತಿರ ಹತ್ತಿರ
सन्निकटतः, लगभग

approximation
ಹತ್ತಿರ ಹತ್ತಿರವಾಗು, ಸರಿಸುಮಾರು ನಿಕಟತೆಗೆ ತರುವಿಕೆ
सन्निकटन, निकटीकरण

appurtenance
ಉಪಸಲಕರಣೆಗಳು
उपाबंध

aptitude test
ಸಾಮರ್ಥ್ಯ /ಸಹಜ ಪ್ರವೃತ್ತಿ, ಪರೀಕ್ಷೆ
अभिक्षमता परीक्षण, रूझान परीक्षाण

aptitude
ಸಾಮರ್ಥ್ಯ, ಸಹಜ ಪ್ರವೃತ್ತಿ,
रूझान, अभिक्षमता

aquaduct
ಮೇಲ್ಗಾಲುವೆ
जलवाही सेतु

arabic figures
ಅರಬ್ಬೀ ಅಂಕಿಗಳು
अरबी अंक


logo