logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Projective Technique
ಪ್ರಕ್ಷೇಪಣ ತಂತ್ರ)

Pronunciation Test
ಉಚ್ಚಾರಣೆ ಪರೀಕ್ಷಣ

Psychomotor Activity
ಮನೋಚಾಲಿತ ಚಟುವಟಿಕೆ

Psychomotor Domain
ಮನೋಚಾಲಿತ ವಲಯ

Psychomotor Skill
ಮನೋಚಾಲಿತ ಕೌಶಲ

Psychomotor Test
ಮನೋಚಾಲಿತ ಪರೀಕ್ಷಣ

Pure Test
ಶುದ್ಧ ಪರೀಕ್ಷಣ

Purpose
ಉದ್ದೇಶ

Purpose and Uses (lit.)
ಉದ್ದೇಶ ಮತ್ತು ಉಪಯೋಗಗಳು (ಸಾಹಿತ್ಯ)

Purposes of Test/Evaluation
ಪರೀಕ್ಷಣ ಅಥವಾ ಮೌಲ್ಯನಿರ್ಧಾರಣೆಯ ಉದ್ದೇಶಗಳು


logo