logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ആധിപത്യം
supremacy
ಆಧಿಪತ್ಯ
ಅವರು ಎಲ್ಲಾ ಸಂದರ್ಭದಲ್ಲಿಯೂ ಆಧಿಪತ್ಯವನ್ನು ಸ್ಥಾಪಿಸಿದರು.

ആധുനികം
modern
ಆಧುನಿಕವಾದ
ಅಲ್ಲಿ ಆಧುನಿಕವಾದ ಹಲವು ವ್ಯವಸ್ಥೆಗಳಿವೆ.

അദ്ധ്യാത്മ
what concerns the self
ಆಧ್ಯಾತ್ಮಿಕ
ಆಧ್ಯಾತ್ಮಿಕ ವಿಷಯಗಳನ್ನು ಅವನು ಗಮನಿಸುತ್ತಿರಲಿಲ್ಲ.

ആദ്ധ്യാത്മിക
metaphysical
ಆಧ್ಯಾತ್ಮಿಕ
ಅವನು ಆಧ್ಯಾತ್ಮಿಕ ಜೀವನವನ್ನು ತಿರಸ್ಕರಿಸಿದನು.

ജ്ഞാനബോധം
spiritual wisdom
ಆಧ್ಯಾತ್ಮಿಕ ಜ್ಞಾನ
ಮಹರ್ಷಿಗೆ ಆಧ್ಯಾತ್ಮಿಕ ಜ್ಞಾನೋದಯವಾಯಿತು.

ആത്മബോധം
spiritual knowledge
ಆಧ್ಯಾತ್ಮಿಕಜ್ಞಾನ
ಎಲ್ಲರಿಗೂ ಆಧ್ಯಾತ್ಮಿಕಜ್ಞಾನ ಅವಶ್ಯವಾಗಿ ಇರಬೇಕು.

പ്രഹ്ലാദം
great joy
ಆನಂದ
ಅವಳಿಗೆ ತುಂಬಾ ಆನಂದವಾಯಿತು.

സുഖകരമായ
pleasant
ಆನಂದದಾಯಕವಾದ
ಆನಂದದಾಯಕವಾದ ಸಂಗೀತದಲ್ಲಿ ನಾನು ತಲ್ಲೀನನಾದೆ.

ആനന്ദിക്ക്
enjoy
ಆನಂದಪಡು
ಎಲ್ಲರೂ ಹೂವುಗಳನ್ನು ನೋಡಿ ಆನಂದಪಡುತ್ತಾರೆ.

ഹര്‍ഷ
pertaining to joy or happiness
ಆನಂದಭಾಷ್ಪ
ಅವಳ ಕಣ್ಣಿಂದ ಆನಂದಭಾಷ್ಪ ಉದುರಿದವು.


logo