logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tattle
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
ಗಳಹು; (ಏನನ್ನಾದರೂ) ವಟವಟ ಒದರು. ಹರಟೆ–ಹೊಡಿ, ಕೊಚ್ಚು; ಪಟ್ಟಾಂಗ ಹೊಡಿ.

tattle-tale
ನಾಮವಾಚಕ
(ಅಮೆರಿಕನ್‍ ಪ್ರಯೋಗ) ಚಾಡಿಕೋರ(ಮುಖ್ಯವಾಗಿ ಮಗು); ಪಿಸುಣಿಗ; ಸುದ್ದಿಕೋರ.

tattler
ನಾಮವಾಚಕ
ಹರಟೆಮಲ್ಲ; ಹರಟೆಕೋರ.

tattoo
ನಾಮವಾಚಕ
  • ಬೀಡುಕರೆ; (ಸೈನಿಕರನ್ನು ಬೀಡಿಗೆ ಹಿಂತಿರುಗುವಂತೆ ಸೂಚಿಸುವ) ರಾತ್ರಿ ಹೊತ್ತಿನ ಭೇರಿ ಯಾ ಕಹಳೆ.
  • (ಇದನ್ನೇ ವಿಸ್ತರಿಸಿ) ಸಂಗೀತ, ಕವಾಯತು ಸೇರಿಸಿ ನಡೆಸುವ ವಿನೋದಾವಳಿ, ಮನರಂಜನೆ.
  • ತಟ್ಟು ಶಬ್ದ; ರಪರಪ ಬಡಿತ.

  • tattoo
    ಅಕರ್ಮಕ ಕ್ರಿಯಾಪದ ಪದಗುಚ್ಛ
    devil’s tattoo ಕೆಲಸವಿಲ್ಲದೆ ಬೆರಳು ಮೊದಲಾದವುಗಳಿಂದ (ಏನನ್ನಾದರೂ) ಹೊಡೆಯುವುದು, ಬಡಿಯುತ್ತಿರುವುದು, ಕುಟ್ಟುತ್ತಿರುವುದು.
  • ರಪರಪನೆ–ಹೊಡೆ, ತಟ್ಟು, ಬಡಿಯುತ್ತಿರು.
  • ಕೆಲಸವಿಲ್ಲದೆ ಬೆರಳಿನಿಂದ ಏನನ್ನಾದರೂ ತಟ್ಟು, ಬಡಿ.

  • tattoo
    ಸಕರ್ಮಕ ಕ್ರಿಯಾಪದ
  • ಹಚ್ಚೆ ಚುಚ್ಚು; ಹಚ್ಚೆ ಹೊಯ್ಯಿ; (ಚರ್ಮದ ಮೇಲೆ) ಹಚ್ಚೆ ಗುರುತು ಹಾಕು.
  • ಹಚ್ಚೆ ಹೊಯ್ದಂತೆ ಗುರುತು ಮಾಡು.

  • tattoo
    ನಾಮವಾಚಕ
  • (ಚರ್ಮದ ಮೇಲೆ) ಹಚ್ಚೆ ಹೊಯ್ಯುವುದು.
  • ಹಚ್ಚೆ ಗುರುತು.

  • tattoo
    ನಾಮವಾಚಕ
    (ಆಂಗ್ಲೋ ಇಂಡಿಯನ್‍) ದೇಶೀ ತಳಿಯ ಕುದುರೆ ಮರಿ; ನಾಟಿ ಕುದುರೆ ತಟ್ಟು.

    tattooer
    ನಾಮವಾಚಕ
    ಹಚ್ಚೆ ಹೊಯ್ಯುವವನು; ಹಚ್ಚೆ ಗುರುತು ಚುಚ್ಚುವವನು.

    tattooist
    ನಾಮವಾಚಕ
    = tattooer.


    logo