logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impercipience
ನಾಮವಾಚಕ
ಅಗ್ರಾಹಕತೆ; ಗ್ರಹಿಸದಿರುವಿಕೆ; ಗ್ರಹಣಶಕ್ತಿ ಇಲ್ಲದಿರುವಿಕೆ.

impercipient
ಗುಣವಾಚಕ
ಅಗ್ರಾಹಕ; ಗ್ರಹಿಸಿಕೊಳ್ಳದ; ಗ್ರಹಣಶಕ್ತಿ ಇಲ್ಲದ.

imperfect
ಗುಣವಾಚಕ
  • ಅಪೂರ್ಣ; ಅಸಂಪೂರ್ಣ; ಅಸಮಗ್ರ; ಪೂರ್ತಿಯಾಗಿ ರೂಪುಗೊಂಡಿರದ ಯಾ ಮಾಡಿರದ.
  • ಊನವಾಗಿರುವ; ದೋಷಯುಕ್ತ; ಕುಂದುಕೊರತೆಯುಳ್ಳ.
  • (ವ್ಯಾಕರಣ) (ಕ್ರಿಯೆಯ ಕಾಲಗಳ ವಿಷಯದಲ್ಲಿ) ಅಪೂರ್ಣ; ಅಸಮಾಪ್ತ; ಕ್ರಿಯೆ ಇನ್ನೂ ನಡೆಯುತ್ತಿದೆ, ಮುಗಿದಿಲ್ಲ ಎಂದು ಸೂಚಿಸುವ: he is singing ಅವನು ಹಾಡುತ್ತಿದ್ದಾನೆ. he was singing ಅವನು ಹಾಡುತ್ತಾ ಇದ್ದ.

  • imperfect
    ನಾಮವಾಚಕ
    (ವ್ಯಾಕರಣ) ಅಸಮಾಪ್ತ, ಅಪೂರ್ಣ – (ವರ್ತಮಾನ, ಭೂತ, ಭವಿಷ್ಯತ್‍) ಕಾಲ.

    imperfect rhyme
    ನಾಮವಾಚಕ
    (ಛಂದಸ್ಸು) ಅಪೂರ್ಣ, ಊನ – ಪ್ರಾಸ, ಪೂರ್ತಿ ಸಮಾನವಾಗಿರದ ಪ್ರಾಸ. ಉದಾಹರಣೆಗೆ love ಮತ್ತು move.

    imperfect tenses
    ನಾಮವಾಚಕ
    (ವ್ಯಾಕರಣ) ಅಪೂರ್ಣ (ವರ್ತಮಾನ, ಭೂತ ಯಾ ಭವಿಷ್ಯತ್‍) ಕಾಲಗಳು: singing ಹಾಡುತ್ತ.

    imperfection
    ನಾಮವಾಚಕ
  • ಅಪೂರ್ಣತೆ; ಅಸಂಪೂರ್ಣತೆ; ಅಸಮಗ್ರತೆ.
  • ದೋಷಯುಕ್ತತೆ.
  • ನ್ಯೂನತೆ; ದೌರ್ಬಲ್ಯ; ದೋಷ; ಕೊರತೆ; ಕೊರೆ; ಕುಂದು.

  • imperfective
    ಗುಣವಾಚಕ
    (ವ್ಯಾಕರಣ) ( ಕ್ರಿಯಾಪದದ ರೂಪದ ವಿಷಯದಲ್ಲಿ) ಅಪೂರ್ಣ ಕ್ರಿಯೆಯನ್ನು ಸೂಚಿಸುವ.

    imperfective
    ನಾಮವಾಚಕ
    (ವ್ಯಾಕರಣ) ಅಪೂರ್ಣ ಕ್ರಿಯಾರೂಪ.

    imperfectly
    ಕ್ರಿಯಾವಿಶೇಷಣ
  • ಅಪೂರ್ಣವಾಗಿ; ಅಸಂಪೂರ್ಣವಾಗಿ; ಅಸಮಗ್ರವಾಗಿ; ಪೂರ್ಣಗೊಳಿಸದೆ.
  • ಊನವಾಗಿ; ದೋಷಯುತವಾಗಿ; ಕುಂದುಕೊರತೆಯಿಂದ ಕೂಡಿ.


  • logo