ಬ್ಯಾಂಜೋವಾದಕ; ಕೈವೀಣೆಯನ್ನು ನುಡಿಸುವವನು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ಸಮುದ್ರದ ಯಾ ನದಿಯ ತಳದ) ದಿಬ್ಬ; ದಿಣ್ಣೆ; ತಿಟ್ಟು; ಒಳಗಡ್ಡೆ; ನಡುಗಡ್ಡೆ.
ತಿರುವೇರು; ರಸ್ತೆಯ ತಿರುವಿನಲ್ಲಿ ಮೋಟಾರು ಕಾರು ಮೊದಲಾದವುಗಳು ತಿರುಗುವಾಗ ಅವುಗಳ ವೇಗವನ್ನು ಉಳಿಸಿಕೊಳ್ಳುವಂತೆ ಮಾಡಿದ ರಸ್ತೆಯ ವಾಲುವೆ.
(ಹಿಮ, ಮೋಡ, ಮಣ್ಣು, ಮೊದಲಾದವುಗಳ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುವ) ಗುಡ್ಡೆ; ರಾಶಿ; ಮೆದೆ; ಒಡ್ಡು.
(ನದಿಯ) ದಡ; ದಂಡೆ; ಕರೆ; ಅಂಚು; ತಟ; ತೀರ; ತೀರಪ್ರದೇಶ; ಪಕ್ಕದ ಇಳಿಜಾರು ನೆಲ: right bank ಬಲದಂಡೆ. left bank ಎಡದಡ.
(ಗುಂಡಿ, ಕುಳಿ, ಕಮರಿ, ಕಂದರ, ಮುಖ್ಯವಾಗಿ ಗಣಿಯ ಸುರಂಗದ ಮೇಲ್ತುದಿ ಮೊದಲಾದವುಗಳ) ಅಂಚು; ಅರುಗು; ಏಣು.
(ಗಣಿಯಲ್ಲಿ) ಅದಿರಿನ ಮುಖ; ಅಗೆಯುತ್ತಿರುವವರ ಎದುರಿಗಿರುವ ಅದಿರಿನ ಭಾಗ.
ಪಕ್ಕವಾಲುವೆ; ವಿಮಾನ ಪಕ್ಕಕ್ಕೆ ತಿರುಗುವಾಗ ಉಂಟಾಗುವ ಜೋಲಿ ಯಾ ವಾಲುವೆ.
(ಬಿಲಿಯಡ್’ನಲ್ಲಿ ಆಟದ ಮೇಜಿನ ಸುತ್ತ ಹಾಕಿರುವ) ಮೆತ್ತೆ ಅಂಚು; ರಬ್ಬರ್ ಅಂಚು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಪದಗುಚ್ಛ
bank up = 2bank ಸಕರ್ಮಕ ಕ್ರಿಯಾಪದ (5,6) ಮತ್ತು ಅಕರ್ಮಕ ಕ್ರಿಯಾಪದ (1).
ದಂಡೆ ಕಟ್ಟು; ದಿಣ್ಣೆ ಕಟ್ಟು; ಏರಿ ಹಾಕು; ದಂಡೆಕಟ್ಟಿ ಸುತ್ತುವರಿ ಯಾ ಒಳಗಿರಿಸು.
(ಕಾರು, ವಿಮಾನ ಮೊದಲಾದವನ್ನು) ವಾಲಿಸಿ ನಡೆಸು.
ಗಡಿಯಾರದ ತಡೆಕೀಲುಗಳ ಸಂಯೋಜಕವನ್ನು ಅವುಗಳ ಸಂಬಂಧಕ, ನಿಯೋಜಕಗಳ ನಡುವೆ ಅಳವಡಿಸು.
(ರಸ್ತೆ ಮೊದಲಾದವುಗಳ) ಹೊರ ಅಂಚು ಯಾ ತುದಿ – ಏರಿಸು, ಎತ್ತರಿಸು; ರಸ್ತೆ ಮೊದಲಾದವುಗಳ ತಿರುವುಗಳಲ್ಲಿ ವಾಹನಗಳು ವೇಗವಾಗಿ ತಿರುವು ತೆಗೆದುಕೊಳ್ಳಲು ಅನುಕೂಲವಾಗುವಂತೆ ರಸ್ತೆ ಮೊದಲಾದವುಗಳ ಹೊರ ಅಂಚನ್ನು ಸ್ವಲ್ಪ ಎತ್ತರವಾಗಿರುವಂತೆ ಕಟ್ಟು, ರಚಿಸು.
(ಹಿಮ, ಮಣ್ಣು ಮೊದಲಾದವನ್ನು) ಗುಡ್ಡೆ ಮಾಡು; ರಾಶಿ ಮಾಡು.
(ಬೆಂಕಿ ನಿಧಾನವಾಗಿ ಉರಿಯುವಂತೆ ಸೌದೆಯನ್ನು) ಒತ್ತಾಗಿ – ಅಡಕು, ಹೇರು, ಪೇರಿಸು, ಜೋಡಿಸು, ತುಂಬು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಬ್ಯಾಂಕ್; ಹಣಕೋಠಿ; ಹಣವನ್ನು ಸ್ವೀಕರಿಸಲು, ಇಟ್ಟುಕೊಳ್ಳಲು, ಕೇಳಿದಾಗ ಕೊಡಲು, ಸಾಲಕೊಡಲು ಮೊದಲಾದವಕ್ಕೆ ಏರ್ಪಾಡುಳ್ಳ ಸಂಸ್ಥೆ.
(ಜೂಜಿನಲ್ಲಿ) ಅಸಲು ಬಾಜಿ; ಜೂಜಿನಕಟ್ಟೆಯ ಮೇಲ್ವಿಚಾರಕನ ಮುಂದಿರುವ ಹಣ.
ಬ್ಯಾಂಕ್ ಕಟ್ಟಡ.
(ಯಾವುದೇ ಪದಾರ್ಥದ) ಕಣಜ; ಉಗ್ರಾಣ; ಬೊಕ್ಕಸ; ಭಂಡಾರ: blood bank ರಕ್ತಭಂಡಾರ.
(ಮನೆಗಳಲ್ಲಿನ) ತಿಜೋರಿ; ಹಣದ ಪೆಟ್ಟಿಗೆ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಅಕರ್ಮಕ ಕ್ರಿಯಾಪದ
ಸಕರ್ಮಕ ಕ್ರಿಯಾಪದ
ನುಡಿಗಟ್ಟು
ಬ್ಯಾಂಕ್ ಇಡು.
ಬ್ಯಾಂಕ್ ನಡೆಸು; ಲೇವಾದೇವಿ ನಡೆಸು.
(ಬ್ಯಾಂಕಿನಲ್ಲಿ) ಠೇವಣಿ ಇಡು; ಹಣ ಇಡು.
(ಜೂಜಿನಲ್ಲಿ) ಅಸಲುಬಾಜಿ ಇಟ್ಟುಕೊಂಡಿರು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ದೋಣಿಯ ಹುಟ್ಟು ಹಾಕುವವರ) ಪೀಠ; ಬೆಂಚು.
(ದೋಣಿಯ) ಹುಟ್ಟುಗಳ – ಸಾಲು, ಶ್ರೇಣಿ.
(ಸಂಗೀತ, ಆರ್ಗನ್ ವಾದ್ಯಗಳ) ಕಿವಿಸಾಲು; ಮನೆಸಾಲು.
(ಕೆಲವು ವೃತ್ತಿಗಳಲ್ಲಿ) ಕೆಲಸದ ಮೇಜು.
(ಕೀಲಿ, ದೀಪಗಳು, ಸ್ವಿಚ್ಚುಗಳು, ಮೊದಲಾದವುಗಳ ಯಾ ಸಾಲಾಗಿ ಜೋಡಿಸಿರುವ ಒಂದೇ ಬಗೆಯ ವಸ್ತುಗಳ) ಸಾಲು; ಪಂಕ್ತಿ; ತಂಡ; ಶ್ರೇಣಿ: a bank of lights ದೀಪ ಸಾಲು.
(ಪತ್ರಿಕೋದ್ಯಮ) ಶೀರ್ಷಿಕೆಯ ಸಾಲು ಯಾ ಪಂಕ್ತಿ; ಒಂದು ಯಾ ಹೆಚ್ಚು ಸಾಲುಗಳ ಶೀರ್ಷಿಕೆಯ ಒಂದು ಭಾಗ, ಮುಖ್ಯವಾಗಿ ಶೀರ್ಷಿಕೆಯ ಮುಖ್ಯಭಾಗದ ಕೆಳಸಾಲು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಬ್ಯಾಂಕ್ – ಅಕೌಂಟು, ಲೆಕ್ಕ; ಬ್ಯಾಂಕಿನಲ್ಲಿ ಇಟ್ಟಿರುವ ಹಣ ಯಾ ಠೇವಣಿ ಯಾ ಅದರ ಲೆಕ್ಕ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಬ್ಯಾಂಕ್‍ಕಾರ್ಡು; ಗಿರಾಕಿಯ ಚೆಕ್ಕುಗಳ ಮೇಲೆ ನಿರ್ದಿಷ್ಟ ಮೊತ್ತದವರೆಗೆ ತಾನು ಹಣಕೊಡುವುದಾಗಿ ಗ್ಯಾರಂಟಿ ಕೊಟ್ಟು, ಬ್ಯಾಂಕು ಗಿರಾಕಿಗೆ ನೀಡುವ ಚೀಟಿ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ