logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ആജ്ഞാപിക്ക്
order
ಆದೇಶಿಸು
ಅವರು ಯಾವಾಗಲೂ ಆದೇಶಿಸುತ್ತಾರೆ.

അതുകൊണ്ട്
therefore
ಆದ್ದರಿಂದ
ಆದ್ದರಿಂದ ಅವನು ಮತ್ತೇನನ್ನೂ ಹೇಳಲಿಲ್ಲ.

രേഖ
evidence
ಆಧಾರ
ಆ ಕೇಸಿಗೆ ಸಂಬಂಧಿಸಿದ ಎಲ್ಲಾ ಆಧಾರಗಳು ಸಾಬೀತಾದವು.

അടിസ്ഥാനം
basis
ಆಧಾರ
ಅದರ ಆಧಾರ ಏನು ?

അവലംബം
basis
ಆಧಾರ
ಆ ಕಥೆಯ ಆಧಾರ ಸ್ತ್ರೀಯರ ದಯನೀಯ ಸ್ಥಿತಿ.

ഊന്ന്
support
ಆಧಾರ
ಚಾವಣಿ ಬೀಳದಂತೆ ಅದಕ್ಕೆ ಆಧಾರ ಕೊಟ್ಟರು.

താങ്ങ്
support
ಆಧಾರ
ಪಪ್ಪಾಯಿ ಮರಕ್ಕೆ ಆಧಾರ ನೀಡಿದರು.

തെളിവ്
evidence
ಆಧಾರ
ಅದಕ್ಕೆ ಆಧಾರ ಏನು ?

മുട്ട്
support
ಆಧಾರ
ಅವನು ಬಾಳೆ ಗಿಡಕ್ಕೆ ಆಧಾರ ನೀಡಿದ.

ഊന്നുകാല്
prop or a support fixed to a post
ಆಧಾರಸ್ಥಂಭ
ಅವನು ಆಧಾರಸ್ಥಂಭ ಹಿಡಿದು ನಿಂತನು.


logo