logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

centrally funded scheme
ಕೇಂದ್ರ ಪೋಷಿತ ಕಾರ್ಯಯೋಜನೆ

centrally sponsored scheme
ಕೇಂದ್ರ ಪ್ರಾಯೋಜಿತ ಕಾರ್ಯ ಯೋಜನೆ

centre
ಕೇಂದ್ರ

century
ಶತಾಬ್ದಿ, ಶತಕ

cereal
ಧಾನ್ಯ

cerealist
ಧಾನ್ಯ ಶಾಸ್ತ್ರಜ್ಞ

ceremonial parade
ಸಮಾರಂಭದ ಪರೇಡ್, ಶಿಷ್ಟಾಚಾರ ಪರೇಡ್

ceremony
ಸಮಾರಂಭ, ಕರ್ಮಾಚರಣೆ

certificate
ಪ್ರಮಾಣ ಪತ್ರ

certificate of fitness
ಯೋಗ್ಯತಾ ಪ್ರಮಾಣ ಪತ್ರ, ದೈಹಿಕ ಅರ್ಹತಾಪತ್ರ


logo