logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

uncorroborated
ಗುಣವಾಚಕ
(ಮುಖ್ಯವಾಗಿ ಸಾಕ್ಷ್ಯ ಮೊದಲಾದವುಗಳ ವಿಷಯದಲ್ಲಿ) ಸ್ಥಿರಪಡಿಸದ; ದೃಢೀಕರಿಸದ; ರುಜುವಾತಾಗದ; ಸಮರ್ಥಿಸದಿರುವ; ಅಪ್ರಮಾಣಿತ.

uncorrupted
ಗುಣವಾಚಕ
  • ಭ್ರಷ್ಟಾಚಾರಕ್ಕೆ ಒಳಗಾಗದ; ಲಂಚ ರುಷುವತ್ತುಗಳಿಗೆ ಈಡಾಗದ; ನಡತೆಗೆಡದ.
  • ಕೆಟ್ಟಿರದ; ಅಶುದ್ಧಗೊಂಡಿರದ.

  • uncountability
    ನಾಮವಾಚಕ
    ಎಣಿಸಲಾಗದಿರುವಿಕೆ; ಅಸಂಖ್ಯೇಯತೆ.

    uncountable
    ಗುಣವಾಚಕ
  • ಎಣಿಸಲಾಗದ; ಅಸಂಖ್ಯೇಯ.
  • ಅಪಾರ; ಭಾರಿ; ಪ್ರಭೂತ: uncountable wealth ಅಪಾರ ಸಂಪತ್ತು.
  • (ವ್ಯಾಕರಣ) (ನಾಮಪದದ ವಿಷಯದಲ್ಲಿ) ನಿತ್ಯೈಕವಚನದ; ಬಹುವಚನ ರೂಪವಿಲ್ಲದ ಯಾ ಅನಿರ್ದೇಶಕ ಗುಣವಾಚಿಯೊಡನೆ ಬಳಸಲಾಗದ, ಉದಾಹರಣೆಗೆ uncountable happiness.

  • uncountably
    ಕ್ರಿಯಾವಿಶೇಷಣ
    ಎಣಿಸಲಾಗದಂತೆ; ಅಸಂಖ್ಯಾತವಾಗಿ; ಅಗಣಿತವಾಗಿ.

    uncounted
    ಗುಣವಾಚಕ
  • ಎಣಿಸದ; ಅಗಣಿತ; ಅಸಂಖ್ಯಾತ.
  • ಅಸಂಖ್ಯ; ಅನೇಕಾನೇಕ: uncounted bills ಅಸಂಖ್ಯ ಬಿಲ್ಲುಗಳು.

  • uncouple
    ಸಕರ್ಮಕ ಕ್ರಿಯಾಪದ
  • (ರೈಲ್ವೆ ವ್ಯಾಗನ್‍ಗಳ ವಿಷಯದಲ್ಲಿ) ಕೂಡುಕೊಂಡಿಗಳನ್ನು ಕಳಚು.
  • (ನಾಯಿಗಳು ಮೊದಲಾದವುಗಳ ವಿಷಯದಲ್ಲಿ) ಕೂಡುಬಾರನ್ನು ಬಿಚ್ಚು.

  • uncoupled
    ಗುಣವಾಚಕ
  • (ರೈಲುವ್ಯಾಗನ್‍ ವಿಷಯದಲ್ಲಿ) ಕೂಡುಕೊಂಡಿ ಕಳಚಿದ.
  • (ನಾಯಿ ಮೊದಲಾದವುಗಳ ವಿಷಯದಲ್ಲಿ) ಕೂಡುಬಾರು ಬಿಚ್ಚಿದ.

  • uncourtly
    ಗುಣವಾಚಕ
    ಸಭ್ಯವಲ್ಲದ; ಅವಿನಯದ; ನಡೆನುಡಿಗಳಲ್ಲಿ ನಯವಿಲ್ಲದ; ಮರ್ಯಾದೆ ಪಾಲಿಸದ, ಒರಟಾದ.

    uncouth
    ಗುಣವಾಚಕ
  • (ವ್ಯಕ್ತಿ, ನಡೆವಳಿಕೆ, ಮೊದಲಾದವುಗಳ ವಿಷಯದಲ್ಲಿ) ಒರಟು; ನಯವಿಲ್ಲದ; ವಕ್ರವಾದ; ಎಡವಟ್ಟಾದ; ನಯನಾಜೂಕಿಲ್ಲದ; ಅಸಂಸ್ಕೃತ: uncouth voices ಒರಟು ಧ್ವನಿಗಳು. uncouth behaviour ಅಸಂಸ್ಕೃತ ನಡವಳಿಕೆ.
  • (ಭಾಷೆ) ಅಪರಿಷ್ಕೃತ; ಒಡ್ಡೊಡ್ಡಾದ; ಕರ್ಕಶ; ಕಟು.
  • (ಪ್ರಾಚೀನ ಪ್ರಯೋಗ)
    1. ಅಜ್ಞಾತ; ತಿಳಿಯದ; ಅಪರಿಚಿತ.
    2. (ಸ್ಥಳ ಮೊದಲಾದವುಗಳ ವಿಷಯದಲ್ಲಿ) ಯಾರೂ ತುಳಿದಾಡದ; ಕಂಡೂಕಾಣದ; ಹೊಕ್ಕು ಬಳಸದ; ನಿರ್ಜನವಾದ.
    3. ಕಲ್ಲುಮೊರಡಿಗಳಿರುವ; ಕಾಡು – ವನ್ಯ.
    4. (ಜೀವನ ಮೊದಲಾದವುಗಳ ವಿಷಯದಲ್ಲಿ) ಅನಾಗರಿಕ; ಸೌಕರ್ಯಗಳಿಲ್ಲದ: uncouth place ಸೌಕರ್ಯಗಳಿಲ್ಲದ ಸ್ಥಳ.


  • logo