logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tatterdemalion
ನಾಮವಾಚಕ
ಚಿಂದಿಧಾರಿ; ಚಿಂದಿ ಯಾ ಕೊಳಕು ಬಟ್ಟೆ ತೊಟ್ಟಿರುವವನು.

tattered
ಗುಣವಾಚಕ
ಚಿಂದಿಚೂರಾದ (ರೂಪಕವಾಗಿ ಸಹ).

tatteredly
ಕ್ರಿಯಾವಿಶೇಷಣ
ಚಿಂದಿಚೂರಾಗಿ; ಹರಿದು ಜೂಲಾಗಿ; ಜೂಲುಜೂಲಾಗಿ ಹರಿದು.

tattersall
ನಾಮವಾಚಕ
  • (ಸ್ಕಾಟ್ಲೆಂಡಿನ ಹೈಲ್ಯಾಂಡ್‍ ಜನರ ಬಟ್ಟೆಯ ಮೇಲಿರುವಂಥ) ಪಪ್ಪಳಿ ಪಟ್ಟೆಗಳು; ಚೌಕುಳಿ ಪಟ್ಟೆಗಳು. Figure: tattersall
  • ಪಪ್ಪಳಿ ಬಟ್ಟೆ; ಚೌಕುಳಿನಮೂನೆ ಬಟ್ಟೆ.

  • tattersall check
    ನಾಮವಾಚಕ
    = tattersall.

    tattery
    ಗುಣವಾಚಕ
    ಹರಿದುಚಿಂದಿಯಾದ; ಜೂಲುಜೂಲಾದ; ಚಿಂದಿಚೂರಾದ.

    tattily
    ಕ್ರಿಯಾವಿಶೇಷಣ
  • ಜೂಲುಜೂಲಾಗಿ; ಚಿಂದಿ ಹರುಕಲಾಗಿ.
  • ಕೊಳಕಾಗಿ.
  • ಅತ್ಯಲಂಕಾರದಿಂದ; ಆಡಂಬರದಿಂದ; ಡಬ್ಬಾಗಿ; ಅತಿ ಡೌಲಾಗಿ.
  • ತೀರಾ ಕಳಪೆ ರೀತಿಯಲ್ಲಿ.

  • tattiness
    ನಾಮವಾಚಕ
  • ಜೂಲು ಜೂಲಾಗಿರುವುದು.
  • ಕೊಳಕುತನ; ಶ್ವಪಚತ್ವ.
  • ಅತ್ಯಾಡಂಬರವಾಗಿರುವುದು; ಅತಿ ಡೌಲಾಗಿರುವ ಸ್ಥಿತಿ.
  • ಅತಿ ಕಳಪೆಯಾಗಿರುವಿಕೆ.

  • tatting
    ನಾಮವಾಚಕ
    ಒಂದು ತೆರನಾದ ಕುಣಿಕೆ ಹೆಣಿಗೆಯ ಮಾದರಿಯಲ್ಲಿ ಕೈಯಿಂದ ಹೆಣೆದ–ಅಂಚು, ಕರೆ, ಪಟ್ಟಿ, ‘ಲೇಸು’.

    tattle
    ನಾಮವಾಚಕ
    (ಕಾಡು)ಹರಟೆ; ಪಟ್ಟಾಂಗ.


    logo