logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಆದಿ
ಆದಿಯಲ್ಲಿ ಶಬ್ದ ಹೊರಹೊಮ್ಮಿತು.
aadi
(nn)

ಆದಿತ್ಯ
ಆದಿತ್ಯನು ಉದಯಗಿರಿಯಲ್ಲಿ ತಲೆತೋರಿದ.
aaditya
(nn)

ಆದಿಮ
ಆದಿಮ ಮನುಷ್ಯ ಕಲ್ಲುಗಳಿಂದ ಆಯುಧಗಳನ್ನು ಮಾಡಿದ.
aadima
(adj)

ಆದುದರಿಂದ
ಆದುದರಿಂದ ದೇವರು (ಕರ್ತನು) ಹೇಳಿದನು.
aadudarinda
(cond)

ಆದೇಶ
ನ್ಯಾಯಾಧೀಶರು ಅಪರಾಧಿಯನ್ನು ಬಂಧಿಸಲು ಆದೇಶ ನೀಡಿದರು.
aadeeSa
(nn)

ಆದೇಶ
ಅವರ ಆದೇಶವನ್ನು ನಾನು ಪಾಲಿಸಲಿಲ್ಲ.
aadeeSa
(nn)

ಆದೇಶ
ಅವನು ಆದೇಶಗಳನ್ನು ಪಾಲಿಸಿದನು.
aadeeSa
(nn)

ಆದೇಶಿಸು
ಅವರು ಯಾವಾಗಲೂ ಆದೇಶಿಸುತ್ತಾರೆ.
aadeeSisu
(vt)

ಆದ್ದರಿಂದ
ಆದ್ದರಿಂದ ಅವನು ಮತ್ತೇನನ್ನೂ ಹೇಳಲಿಲ್ಲ.
aaddarinda
(cond)

ಆಧಾರ
ಆ ಕೇಸಿಗೆ ಸಂಬಂಧಿಸಿದ ಎಲ್ಲಾ ಆಧಾರಗಳು ಸಾಬೀತಾದವು.
aadhaara
(nn)


logo