logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unconvinced
ಗುಣವಾಚಕ
ಮನವರಿಕೆಯಾಗದ; ಒಪ್ಪಿಗೆಯಾಗದ.

unconvincing
ಗುಣವಾಚಕ
ಒಪ್ಪಲಾಗದ; ಒಪ್ಪಿಸಲಾಗದ; ಮನದಟ್ಟು ಮಾಡಲಾಗದ; ತೃಪ್ತಿಕರವಲ್ಲದ.

uncooked
ಗುಣವಾಚಕ
ಬೇಯಿಸದ; ಅಟ್ಟಿಲ್ಲದ; ಬೆಂದಿಲ್ಲದ; ಹಸಿಯಾದ; ಅಡಿಗೆ ಮಾಡಿಲ್ಲದ.

uncool
ಗುಣವಾಚಕ
  • (ಜಾಸ್‍ ಸಂಗೀತದ ವಿಷಯದಲ್ಲಿ) ಅನಿರ್ಬಂಧವಾದ; ಸ್ವಚ್ಫಂದ.
  • ತಗ್ಗದಿರುವ; ಸಡಿಲಗೊಳ್ಳದಿರುವ; ಬಿಗುಪಿನ.
  • ಹಿತವಲ್ಲದ; ಅಹಿತಕರ; ರುಚಿಸದ.

  • uncooperative
    ಗುಣವಾಚಕ
    ಸಹಕರಿಸದ; ಒಗ್ಗಟ್ಟಾಗಿ ಕೆಲಸ ಮಾಡದ; ಅಸಹಕಾರಿ.

    uncooperatively
    ಕ್ರಿಯಾವಿಶೇಷಣ
    ಸಹಕರಿಸದೆ.

    uncoordinated
    ಗುಣವಾಚಕ
  • ಅಸಮನ್ವಿತ; ಹೊಂದಾಣಿಕೆಯಿಲ್ಲದ; ಸುಸಂಘಟಿತವಲ್ಲದ; ಅನ್ಯೋನ್ಯ ಸಂಬಂಧವಿಲ್ಲದ.
  • (ವ್ಯಕ್ತಿಯ ಚಲನವಲನಗಳು ಮೊದಲಾದವುಗಳ ವಿಷಯದಲ್ಲಿ) ಒಡ್ಡೊಡ್ಡಾದ; ಅಡ್ಡಾದಿಡ್ಡಿಯಾದ.

  • uncopiable
    ಗುಣವಾಚಕ
    ನಕಲೆತ್ತಲಾಗದ; ನಕಲು, (ಮರು)ಪ್ರತಿ – ಮಾಡಲಾಗದ.

    uncord
    ಸಕರ್ಮಕ ಕ್ರಿಯಾಪದ
    (ಕಟ್ಟಿರುವ) ಹಗ್ಗ, ಹುರಿ, ತಂತಿ, ಮೊದಲಾದವನ್ನು – ಬಿಚ್ಚು, ಸಡಿಲಿಸು.

    uncork
    ಸಕರ್ಮಕ ಕ್ರಿಯಾಪದ
  • (ಸೀಸೆ ಮೊದಲಾದವುಗಳ) ಬಿರಡೆ ತೆಗೆ; ಮುಚ್ಚಳ ತೆರೆ.
  • (ಭಾವನೆ ಮೊದಲಾದವನ್ನು) ವ್ಯಕ್ತಪಡಿಸು; ಹೊರಸೂಸು; ಪ್ರಕಟಪಡಿಸು.


  • logo