logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tasting
ನಾಮವಾಚಕ
ರುಚಿಕೂಟ; ಆಸ್ವಾದಕೂಟ; ಅನ್ನಪಾನಾದಿಗಳನ್ನು, ಮುಖ್ಯವಾಗಿ ವೈನನ್ನು, ರುಚಿನೋಡಿ ಬೆಲೆ ನಿರ್ಧರಿಸುವ ಕೂಟ.

tasty
ಗುಣವಾಚಕ
  • (ಆಹಾರದ ವಿಷಯದಲ್ಲಿ)
    1. ಸವಿಯಾದ; ರುಚಿಯಾದ.
    2. ಹಸಿವು ಕೆರಳಿಸುವ.
  • = tasteful.

  • tat
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಕುಣಿಕೆ ಹೆಣೆದು ಮಾಡು. ಕುಣಿಕೆ ಹೆಣಿಗೆಯ ಅಂಚು ಕಟ್ಟು, ಕರೆ ಕಟ್ಟು.

    tat
    ನಾಮವಾಚಕ
    (ಆಡುಮಾತು)
  • ಚಿಂದಿಪಂದಿಯಾದ, ಜೂಲುಜೂಲಾದ ಯಾ ಒಳ್ಳೆಯ ಅಭಿರುಚಿ ತೋರಿಸದ–ಉಡುಪು, ಬಟ್ಟೆಬರೆ, ಉಡುಗೆ ತೊಡುಗೆ.
  • ನಿಷ್ಪ್ರಯೋಜಕ ವಸ್ತುಗಳು, ಸರಕು, ಸಾಮಾನು.
  • ಕಸ; ಕಚಡ; ಬಿಸಾಡಿದ ಕಳಪೆ ವಸ್ತುಗಳು, ಹರುಕುಮುರುಕು ಸಾಮಾನುಗಳು.
  • ಕೊಳಕ; ಶ್ವಪಚ(ವ್ಯಕ್ತಿ).

  • tat
    ನಾಮವಾಚಕ
    = 2tit.

    tatami
    ನಾಮವಾಚಕ
  • ನಿಗದಿಯಾದ ಅಳತೆಯ ಪಾನೀ ಚಾಪೆ.
  • (ಪಾನಿನಲ್ಲಿ) ಒಂದು ಕೊಠಡಿಯ ನಿಗದಿತ ಅಳತೆ.

  • Tatar
    ನಾಮವಾಚಕ
    2Tartar ಎಂಬಉದರ ರೂಪಾಂತರ.

    tater
    ನಾಮವಾಚಕ
    (ಅಶಿಷ್ಟ) ಆಲೂಗೆಡ್ಡೆ.

    tatler
    ನಾಮವಾಚಕ
    (ಪ್ರಾಚೀನ ಪ್ರಯೋಗ) tattler ಎಂಬಉದರ ರೂಪಾಂತರ.

    tatter
    ನಾಮವಾಚಕ ಪದಗುಚ್ಛ
    (ಸಾಮಾನ್ಯವಾಗಿ ಬಹುವಚನದಲ್ಲಿ) ಚಿಂದಿ; ಜೂಲು; ಹರಕಲು; ಬಟ್ಟೆ, ಕಾಗದ, ಮೊದಲಾದವುಗಳ ಚಿಂದಿ, ಚೂರುಗಳು, ಚಿಂದಿಪಂದಿ, ಚೂರುಪಾರು (ರೂಪಕವಾಗಿ ಸಹ). in tatters (ಆಡುಮಾತು) (ಸಂಧಾನ, ಮಾತುಕತೆ, ವಾದ, ಮೊದಲಾದವುಗಳ ವಿಷಯದಲ್ಲಿ) ಚಿಂದಿಪಂದಿಯಾದ; ನಾಶವಾದ; ಭಗ್ನವಾದ; ಮುರಿದುಬಿದ್ದ; ಅಯಶಸ್ವಿಯಾದ.


    logo