logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lard
ಸಕರ್ಮಕ ಕ್ರಿಯಾಪದ
  • (ಬೇಯಿಸುವ ಮೊದಲು) ಉಪ್ಪೂರಿಸಿದ ಹಂದಿಯ ಮಾಂಸದ ತುಂಡುಗಳನ್ನು ಬೇರೆ ಮಾಂಸ ಮೊದಲಾದವುಗಳ ನಡುವೆ ಸೇರಿಸು.
  • (ಮಾತನ್ನು ಯಾ ಬರಹವನ್ನು ರೂಪಕಗಳು, ಪಾರಿಭಾಷಿಕ ಪದಗಳು, ಅನ್ಯಭಾಷಾ ಪದಗಳು, ಮೊದಲಾದವುಗಳಿಂದ) ಅಲಂಕರಿಸು.

  • lardaceous
    ಗುಣವಾಚಕ
    (ವೈದ್ಯಶಾಸ್ತ್ರ) (ಜೀರ್ಣವಾಗಿ ಹೋದ ಊತಕದ ವಿಷಯದಲ್ಲಿ) ಹಂದಿ ಕೊಬ್ಬಿನಂತೆ – ಇರುವ, ಆಗಿರುವ.

    larder
    ನಾಮವಾಚಕ
  • ಆಹಾರ ಪದಾರ್ಥಗಳನ್ನಿಡುವ – ಕೋಣೆ, ಬೀರು, ಗೂಡು, ಉಗ್ರಾಣ.
  • (ಮುಖ್ಯವಾಗಿ ಚಳಿಗಾಲಕ್ಕಾಗಿ) ಕಾಡುಪ್ರಾಣಿಗಳು ಆಹಾರವನ್ನು ದಾಸ್ತಾನು ಮಾಡಿಕೊಳ್ಳುವ ಜಾಗ; ಕಾಡುಪ್ರಾಣಿಗಳ ಉಗ್ರಾಣ.

  • lardon
    ನಾಮವಾಚಕ
    (ಇತರ ಮಾಂಸದ ನಡುವೆ ಸೇರಿಸಲು ಬಳಸುವ) ಹಂದಿಯ ಮಾಂಸದ (ಉಪ್ಪೂರಿಸಿದ) ತುಂಡು.

    lardoon
    ನಾಮವಾಚಕ
    = lardon.

    lardy
    ಗುಣವಾಚಕ
    (ಅಡುಗೆಗೆ ಯಾ ಔಷಧಿಗೆ ಬಳಸಲು, ಶುದ್ಧಿ ಮಾಡಿ ಕರಗಿಸಿದ) ಹಂದಿಯ ಕಿಬ್ಬೊಟ್ಟೆಯ ಕೊಬ್ಬಿನ.

    lardy-cake
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಹಂದಿ ಕೇಕು; ಹಂದಿಯ ಕಿಬ್ಬೊಟ್ಟೆಯ ಕೊಬ್ಬು, ದ್ವೀಪ ದ್ರಾಕ್ಷಿ, ಮೊದಲಾದವುಗಳಿಂದ ತಯಾರಿಸಿದ ಒಂದು ಬಗೆಯ ಕೇಕು.

    lardy-dardy
    ಗುಣವಾಚಕ
    (ಅಶಿಷ್ಟ) ಷೋಕೀವೇಷದ; ಷೋಕೀಲಾಲನಂಥ; ಥಳಕು ಪಳಕಿನ; ಷೋಕೀಲಾಲನ ಬೆಡಗನ್ನು ತೋರುವ.

    lares
    ನಾಮವಾಚಕ ಪದಗುಚ್ಛ
    (ಬಹುವಚನ) (ರೋಮನ್‍ ಚರಿತ್ರೆ) ಮನೆ ದೇವರುಗಳು; ಗೃಹದೇವತೆಗಳು. lares and penates
  • ಗೃಹದೇವತೆಗಳು ಮತ್ತು ಕುಲದೇವತೆಗಳು; ಮನೆಯ ಯಾ ಕುಲದ ರಕ್ಷಕ ದೇವತೆಗಳು.
  • ವಂಶದ ಯಾ ಮನೆತನದ ಪ್ರಿಯವಸ್ತುಗಳು.

  • large
    ಗುಣವಾಚಕ ಪದಗುಚ್ಛ ನುಡಿಗಟ್ಟು
    large of limb (ಮನುಷ್ಯರ ವಿಷಯದಲ್ಲಿ) ದೊಡ್ಡ ಕೈಕಾಲುಗಳುಳ್ಳ.
  • (ಅಳತೆ ಯಾ ವಿಸ್ತಾರದಲ್ಲಿ) ದೊಡ್ಡ; ಭಾರಿ.
  • ದೊಡ್ಡಬಗೆಯ; ದೊಡ್ಡ: the large intestine ದೊಡ್ಡ ಕರುಳು.
  • ವ್ಯಾಪಕವಾದ; ಸಮಗ್ರವಾದ; ವಿಶಾಲ ವ್ಯಾಪ್ತಿಯುಳ್ಳ; ಎಲ್ಲವನ್ನೂ ಒಳಗೊಳ್ಳುವ: large powers ವ್ಯಾಪಕವಾದ ಅಧಿಕಾರಗಳು.
  • ದೊಡ್ಡ, ಭಾರಿ – ಪ್ರಮಾಣದ; ಬೃಹತ್ಪ್ರಮಾಣದ: large farmers ದೊಡ್ಡ ಬೇಸಾಯಗಾರರು.
  • (ಪ್ರಾಚೀನ ಪ್ರಯೋಗ)
    1. ಉದಾರ(ವಾದ); ಹೇರಳ; ಧಾರಾಳವಾದ: large views ಉದಾರ ಅಭಿಪ್ರಾಯಗಳು. large charity ಧಾರಾಳವಾದ ದಾನ.
    2. ದಯಾಪರ; ದಯಾಳುವಾದ.
    3. ದಾನಶೀಲ; ಕೊಡುಗೈಯ.
  • (ಕಲಾನಿರೂಪಣೆಯ ವಿಷಯದಲ್ಲಿ)
    1. ಮುಕ್ತ; ಸ್ವತಂತ್ರ; ತಡೆಯಿಲ್ಲದ; ನಿರ್ಬಂಧವಿಲ್ಲದ.
    2. ಸರಾಗವಾದ; ಸಲೀಸಾದ.
    3. ಸ್ಥೂಲವಾದ; ಒಟ್ಟಿನಲ್ಲಿಯ; ಒಟ್ಟಾರೆಯ.
    4. ಒಟ್ಟು – ನೋಟದ, ದೃಷ್ಟಿಯ; ಸಮಗ್ರವಾದ.


  • logo