logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

Appointments committee of the Cabinet (ACC)
ಮಂತ್ರಿ ಮಂಡಲ ನೇಮಕಾತಿ/ ನಿಯುಕ್ತಿ ಸಮಿತಿ
मंत्रिमंडलीय नियुक्ति समिति

apportionment
ಪಾಲು ಮಾಡುವಿಕೆ, ಭಾಗ ಮಾಡುವಿಕೆ
प्रभाजन

apportionment of wages
ಮಜೂರಿ ಪಾಲುಮಾಡುವಿಕೆ, ಭಾಗ ಮಾಡುವಿಕೆ
मजदूरी प्रभाजन

appraisal
ಮೌಲ್ಯಮಾಪನೆ/ ಮೌಲ್ಯಾಂಕನ ನೀಡುವಿಕೆ, ಗುಣ ವಿಮರ್ಶನೆ ಮಾಡುವಿಕೆ
मूल्यनिरूपण, आँकना

appraise
ಮೌಲ್ಯಮಾಪನೆ/ ಮೌಲ್ಯಾಂಕನ ಮಾಡು/ ಗುಣ ವಿಮರ್ಶನೆ ಮಾಡುವಿಕೆ
मूल्यनिरूपित करना

appraiser
ಮೌಲ್ಯ ನಿರೂಪಕ, ಮೌಲ್ಯಾಂಕಕ ಗುಣ ವಿಮರ್ಶಕ
मूल्यनिरूपक

appreciation
ಮೆಚ್ಚುಗೆ, ಶ್ಲಾಘನೆ
सराहना

appreciation
ವೃದ್ಧಿ, ಹೆಚ್ಚಳ, ಏರಿಕೆ
वृद्धि

apprehend
ಬಂಧಿಸು, ಹಿಡಿ
पकडना, गिरफ़्तार करना

apprehend
ಶಂಕಿಸು
पकडना, गिरफ़्तार करना


logo