logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಆತ್ಮೀಯರಾದವರು
ಅವರು ನಮಗೆ ತುಂಬಾ ಆತ್ಮೀಯರಾದವರು.
aatmiiyaraadavaru
(nn)

ಆದರ
ಅವರು ಆದರದಿಂದ ನಮಸ್ಕರಿಸಿದರು.
aadara
(adv)

ಆದರ
ಅವರು ಎಲ್ಲರ ಗೌರವ ಆದರಗಳನ್ನು ಗಳಿಸಿಕೊಂಡರು.
aadara
(nn)

ಆದರಿಸು
ಅವನು ಅವರನ್ನು ಆದರಿಸುತ್ತಾನೆ.
aadarisu
(vt)

ಆದರೂ
ಅವರು ಕಾರ್ಯಕ್ರಮಕ್ಕೆ ಬಂದಿಲ್ಲ. ಆದರೂ ಕಾರ್ಯಕ್ರಮ ಜರುಗಿತು.
aadaru
(cond)

ಆದರೆ
ಅವರು ಬೇಡವೆಂದರು ಆದರೆ ನಾನೇ ಹೋದೆ.
aadare
(cond)

ಆದರೆ
ನಾನು ಬರ್ತೀನಿ ಆದರೆ ನೀನು ಎಲ್ಲಿಯೂ ಹೋಗ ಬೇಡ.
aadare
(in)

ಆದರ್ಶ
ಅವನು ಆದರ್ಶದಿಂದ ಪ್ರಾಣತ್ಯಾಗಕ್ಕೂ ಸಿದ್ಧನಾದನು.
aadarSa
(nn)

ಆದಾಯ
ಇದು ಒಳ್ಳೆಯ ಆದಾಯ ಬರುವ ತೋಟ.
aadaaya
(nn)

ಆದಾಯ
ಅವನ ಆದಾಯ ಕುಗ್ಗಿತು.
aadaaya
(nn)


logo