logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

catering service
ಆಹಾರಸರಬರಾಜು ಸೇವೆ, ಊಟೋಸಚಾರ ಸೇವೆ

caution
ಎಚ್ಚರಿಕೆ

caution money
ಭದ್ರತಾಹಣ, ಮುಂಜಾಗ್ರತಾಹಣ

cease fire
ಕದನ ವಿರಾಮ

ceiling (as of "price")
ಗರಿಷ್ಠ ಪರಿಮಿತ (ಬೆಲೆ)

ಗರಿಷ್ಠ ಪರಿಮಿತ (ಬೆಲೆ)

">

celebration
ಆಚರಣೆ

cell phone
ಮೊಬೈಲು ದೂರವಾಣಿ, ಚರದೂರವಾಣಿ

censor
ದೋಷನಿಯಂತ್ರಕ, ಪರಾಮರ್ಶಕ

censure
ಖಂಡನೆ, ನಿಂದನೆ, ವಾಗ್ದಂಡನೆ

censure motion
ನಿಂದನಾ ನಿರ್ಣಯ, ಖಂಡನಾ ನಿರ್ಣಯ


logo