logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

uncontrolled
ಗುಣವಾಚಕ
ಹತೋಟಿಯಲ್ಲಿಡದ; ಅನಿಯಂತ್ರಿತ.

uncontroversial
ಗುಣವಾಚಕ
ನಿರ್ವಿವಾದವಾಗಿರುವ; ಚರ್ಚಾಸ್ಪದವಲ್ಲದ; ವಿವಾದಕ್ಕೆ ಅವಕಾಶವೇ ಇಲ್ಲದ.

uncontroversially
ಕ್ರಿಯಾವಿಶೇಷಣ
ನಿರ್ವಿವಾದವಾಗಿ; ಚರ್ಚಾಸ್ಪದವಾಗಿರದೆ.

uncontroverted
ಗುಣವಾಚಕ
  • ಚರ್ಚಿಸದ; ವಾದಿಸದ; ವಾದಮಾಡದ.
  • ಅಪ್ರತ್ಯಾಖ್ಯಾತ; ಖಂಡಿಸಲ್ಪಡದ; ಪ್ರತಿ ಹೇಳದ; ವಿರೋಧಿಸಲ್ಪಡದ.

  • uncontrovertible
    ಗುಣವಾಚಕ
  • ವಾದ ಮಾಡಲಾಗದ; ಚರ್ಚಿಸಲಾಗದ.
  • ಖಂಡಿಸಲಾಗದ; ಪ್ರತಿಹೇಳಲಾಗದ; ವಿರೋಧಿಸಲಾಗದ.

  • unconventional
    ಗುಣವಾಚಕ
  • ಸಂಪ್ರದಾಯಬದ್ಧವಲ್ಲದ; ರೂಢಿಯದಲ್ಲದ.
  • ಸ್ವತಂತ್ರವಾದ.

  • unconventionalism
    ನಾಮವಾಚಕ
    = unconventionality.

    unconventionality
    ನಾಮವಾಚಕ
  • ಸಂಪ್ರದಾಯಬದ್ಧವಲ್ಲದಿರುವುದು; ರೂಢಿ ಯಂತಿಲ್ಲದಿರುವುದು.
  • ಆಚಾರ, ವಿಚಾರ – ಸ್ವಾತಂತ್ರ್ಯ.

  • unconventionally
    ಕ್ರಿಯಾವಿಶೇಷಣ
    ಸಂಪ್ರದಾಯಕ್ಕೆ ಕಟ್ಟುಬೀಳದೆ.

    unconverted
    ಗುಣವಾಚಕ
    ಬದಲಾಯಿಸದ; ಮಾರ್ಪಡಿಸದ; ಪರಿವರ್ತಿಸದ.


    logo