(ಸಾಮಾನ್ಯವಾಗಿ ಬಹುವಚನದಲ್ಲಿ)
(ಕೈ)ಕೋಳ; (ಹಾಥ್)ಬೇಡಿ.
(ರೂಪಕವಾಗಿ) ತೊಡರು; ನಿರ್ಬಂಧ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ಕೈ)ಕೋಳ, ಬೇಡಿ – ಹಾಕು ಯಾ ತೊಡಿಸು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಕುದುರೆ ತರಬೇತಿ, ಶಿಕ್ಷಣ.
ಕುದುರೆಯ ಶಿಕ್ಷಿತ ಚಲನವಲನಗಳು.
ಕುದುರೆ ಸವಾರಿ (ಕಲಿಸುವ ಶಿಕ್ಷಣ) ಶಾಲೆ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
(ಉಪಕರಣ, ಆಯುಧ, ಮೊದಲಾದವನ್ನು) ಹಿಡಿ; ಉಪಯೋಗಿಸು; ಬಳಸು; ಪ್ರಯೋಗಿಸು.
(ಕೈಗೊಂಡ ಕಾರ್ಯ, ಉದ್ಯಮ, ಮೊದಲಾದವನ್ನು) ನಡೆಸು; ನಿಭಾಯಿಸು; ನಿರ್ವಹಿಸು.
(ಕುಟುಂಬ, ಸಂಸ್ಥೆ, ತಂಡ, ರಾಷ್ಟ್ರ, ತನ್ನ ಪುರೋಭಿವೃದ್ಧಿ, ಮೊದಲಾದವುಗಳ ವಿಷಯದಲ್ಲಿ) ಆಡಳಿತ ನಡೆಸು; ವ್ಯವಸ್ಥೆ ನೋಡಿಕೊ; ನಿರ್ವಹಿಸು; ನಿಭಾಯಿಸು.
(ದನಗಳು ಮೊದಲಾದವನ್ನು) ನೋಡಿಕೊ; ಸ್ವಾಧೀನಕ್ಕೆ ತೆಗೆದುಕೊ; (ನೋಡಿಕೊಳ್ಳುವ) ಜವಾಬ್ದಾರಿ ವಹಿಸಿಕೊ.
(ವ್ಯಕ್ತಿ, ಪ್ರಾಣಿ, ಮೊದಲಾದವನ್ನು) ವಶಮಾಡಿಕೊ; ಸ್ವಾಧೀನಗೊಳಿಸಿಕೊ; ಹತೋಟಿಯಲ್ಲಿಟ್ಟುಕೊ; ನಿಯಂತ್ರಣಕ್ಕೊಳಗಾಗಿಸು.
(ಒಬ್ಬನನ್ನು ಮುಖಸ್ತುತಿ, ಜಬರ್ದಸ್ತು, ಮೊದಲಾದವುಗಳಿಂದ ವಶಪಡಿಸಿಕೊಂಡು) ಸ್ವಾರ್ಥ ಸಾಧಿಸಿಕೊ; ಉದ್ದೇಶ ನೆರೆವೇರಿಸಿಕೊ; ಸ್ವಪ್ರಯೋಜನೆ ಪಡೆದುಕೊ.
(ಹವೊಮ್ಮೆ ವ್ಯಂಗ್ಯವಾಗಿ ಸಹ) (ಹೇಗೋ ಕಷ್ಟದಿಂದ, ಪ್ರಯಾಸದಿಂದ) ಸಾಧಿಸು: he managed to muddle it ಅದರಲ್ಲಿ ಅವನು ಅವ್ಯವಸ್ಥೆಯನ್ನು ಸಾಧಿಸಿಯೇ ಬಿಟ್ಟ; ಅವನು ಅದನ್ನೆಲ್ಲ ಅವ್ಯವಸ್ಥೆ ಮಾಡಿಟ್ಟ. managed to arrive on time ಸಮಯಕ್ಕೆ ಸರಿಯಾಗಿ ಬಂದುಬಿಟ್ಟ.
( ಅಕರ್ಮಕ ಕ್ರಿಯಾಪದ ಸಹ) ದಕ್ಕಿಸು; ನಿರ್ವಹಿಸು; ನಿಭಾಯಿಸು: can you manage another slice? ಇನ್ನೊಂದು ಹೋಳನ್ನು, ಬಿಲ್ಲೆಯನ್ನು ನಿಭಾಯಿಸಬಲ್ಲೆಯಾ? can you manage by yourself? ನೀನೊಬ್ಬನೇ ನಿರ್ವಹಿಸಬಲ್ಲೆಯಾ?
(ಒಂದು ನಿರ್ದಿಷ್ಟ ದಿನ ಯಾ ಒಂದು ನಿರ್ದಿಷ್ಟ ಕಾಲದಲ್ಲಿ) ಹಾಜರಿರಲು, ಬರಲು ಪುರುಸೊತ್ತು ಮಾಡಿಕೊ: can you manage Thursday? ನೀನು ಗುರುವಾರ ಬರಲು ಪುರುಸೊತ್ತು ಮಾಡಿಕೊಳ್ಳುವೆಯಾ?
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ವಶದಲ್ಲಿಟ್ಟುಕೊಳ್ಳಲಾಗುವಿಕೆ; ವಶ್ಯತೆ; ನಿಯಮ್ಯತೆ; ನಿರ್ವಹಣೀಯತೆ; ನಿಯಂತ್ರಣೀಯತೆ; ಸ್ವಾಧೀನದಲ್ಲಿ, ಹತೋಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವಿಕೆ; ವ್ಯವಸ್ಥೆ ನೋಡಿಕೊಳ್ಳಲು ಸಾಧ್ಯವಾಗುವಿಕೆ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ವಶದಲ್ಲಿಟ್ಟುಕೊಳ್ಳಲಾಗುವ; ವಶ್ಯ; ನಿಯಮ್ಯ; ನಿರ್ವಹಣೀಯ; ನಿಯಂತ್ರಣೀಯ; ಹತೋಟಿಯಲ್ಲಿ, ಸ್ವಾಧೀನದಲ್ಲಿ ಇಟ್ಟುಕೊಳ್ಳಲಾಗುವ; ವ್ಯವಸ್ಥೆ ಮಾಡಲಾಗುವ; ನೋಡಿಕೊಳ್ಳಲಾಗುವ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ವಶದಲ್ಲಿಟ್ಟುಕೊಳ್ಳಲಾಗುವಂತೆ; ವಶ್ಯವಾಗಿ; ನಿರ್ವಹಣೀಯವಾಗಿ; ನಿಯಂತ್ರಣೀಯವಾಗಿ; ಹತೋಟಿಯಲ್ಲಿ, ಸ್ವಾಧೀನದಲ್ಲಿ – ಇಟ್ಟುಕೊಳ್ಳಲಾಗುವಂತೆ; ವ್ಯವಸ್ಥೆ ಮಾಡಲು, ನೋಡಿಕೊಳ್ಳಲು – ಆಗುವಂತೆ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ಉಪಕರಣ, ಆಯುಧ, ಮೊದಲಾದವುಗಳ) ಬಳಕೆ; ಉಪಯೋಗ; ಪ್ರಯೋಗ.
(ಕೈಗೊಂಡ ಕಾರ್ಯ, ಉದ್ಯಮ, ಮೊದಲಾದವುಗಳ) ನೆರವೇರಿಕೆ; (ಅವನ್ನು) ಕೈಗೂಡಿಸುವುದು.
(ಕುಟುಂಬ, ಸಂಸ್ಥೆ, ಸರಕಾರ, ಸಂಪನ್ಮೂಲ, ಮೊದಲಾದವುಗಳ) ಆಡಳಿತ; ನಿರ್ವಹಣೆ; ನಿಯಂತ್ರಣ; ವ್ಯವಸ್ಥಾಪನೆ.
(ದನಗಳು ಮೊದಲಾದವುಗಳನ್ನು) ನೋಡಿಕೊಳ್ಳುವುದು; ಇಟ್ಟುಕೊಳ್ಳುವುದು.
(ತಕ್ಕಷ್ಟು ಅನುಕೂಲ ಇಲ್ಲದಿದ್ದಾಗ ಇರುವಷ್ಟರಿಂದಲೇ) ನಿಭಾವಣೆ; ಹೇಗೋ ಕಷ್ಟಪಟ್ಟು ಕೆಲಸ ಸಾಗಿಸುವುದು, ನಿರ್ವಹಿಸುವುದು, ನಿಭಾಯಿಸುವುದು.
ಮೋಸ; ಹೂಟ; ಕೃತ್ರಿಮ; ಉಪಾಯ; ತಂತ್ರ.
ಮ್ಯಾನೇಜ್‍ಮೆಂಟು; ಆಡಳಿತ ಮಂಡಲಿ; ನಿರ್ದೇಶಕರು, ಡೈರೆಕ್ಟರು, ಮೊದಲಾದವರ ಸಮಿತಿ.
ಆಡಳಿತ ದಕ್ಷತೆ; ನಿರ್ವಹಣ ಕೌಶಲ.
ವ್ಯಾಪಾರೀ ಸಂಸ್ಥೆಗಳ, ಸಾರ್ವಜನಿಕ ಸಂಸ್ಥೆಗಳ ಆಡಳಿತ ನಿರ್ವಹಣೆ(ಯನ್ನು ನೋಡಿಕೊಳ್ಳುವ ವೃತ್ತಿ).
ಈ ಆಡಳಿತ ನಿರ್ವಹಣೆಯಲ್ಲಿ ನಿರತರಾಗಿರುವವರು.
(ವೈದ್ಯಶಾಸ್ತ್ರ) ಕಾಯಿಲೆ ಮೊದಲಾದವುಗಳಿಗೆ ಚಿಕಿತ್ಸೆ ನೀಡುವ ವಿಧಾನ, ತಂತ್ರ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ಒಂದು ಉದ್ಯಮ, ಸಂಸ್ಥೆ, ಮೊದಲಾದವನ್ನು ನಡೆಸುವ) ವ್ಯವಸ್ಥಾಪಕ; ಪಾರುಪತ್ಯಗಾರ; ನಿರ್ವಾಹಕ; ಮ್ಯಾನೇಜರು.
ಮ್ಯಾನೇಜರು; ಆಟಗಳು, ಮನೋರಂಜನೆ, ಮೊದಲಾದವುಗಳಲ್ಲಿ ಒಬ್ಬ ವ್ಯಕ್ತಿಯ ಯಾ ಒಂದು ತಂಡದ ವ್ಯವಹಾರಗಳು, ತರಬೇತಿ, ಮೊದಲಾದವನ್ನು ನಿಯಂತ್ರಿಸುವ, ನಿರ್ವಹಿಸುವ ವ್ಯಕ್ತಿ.
(ಬ್ರಿಟಿಷ್ ಪ್ರಯೋಗ) ವಿಶೇಷ ಸದಸ್ಯ; ಬ್ರಿಟಿಷ್ ಪಾರ್ಲಿಮೆಂಟಿನ ಎರಡು ಸಭೆಗಳಿಗೂ ಸಂಬಂಧಿಸಿದ ವಿಶೇಷ ಕಾರ್ಯಕ್ಕಾಗಿ ಇತರರೊಡನೆ ನೇಮಕಗೊಂಡ ಕಾಮನ್ಸ್ ಯಾ ಲಾರ್ಡ್ಸ್ ಸಭೆಯ ಸದಸ್ಯ.
(ಬ್ರಿಟಿಷ್ ಪ್ರಯೋಗ) (ನ್ಯಾಯಶಾಸ್ತ್ರ) ನಿರ್ವಾಹಕ; ಸಾಲ ಕೊಟ್ಟವರು ಮೊದಲಾದವರ ಅನುಕೂಲಕ್ಕಾಗಿ ಒಂದು ಉದ್ಯಮವನ್ನು ನೋಡಿಕೊಳ್ಳಲು (ಸಾಮಾನ್ಯವಾಗಿ) ಕೋರ್ಟ್ ಆಹ್ ಚಾನ್ಸರಿಯಿಂದ ನೇಮಕಗೊಂಡವನು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ