logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

larboard
ನಾಮವಾಚಕ
(ನೌಕಾಯಾನ) (ಮುಂಭಾಗದಿಂದ ನೋಡುವಾಗ) ಹಡಗಿನ – ಎಡ(ಭಾಗ), ಎಡಪಕ್ಕ, ವಾಮಪಾರ್ಶ್ವ.

larboard
ಗುಣವಾಚಕ
(ನೌಕಾಯಾನ) (ಮುಂಭಾಗದಿಂದ ನೋಡುವಾಗ) ಹಡಗಿನ – ಎಡ(ಭಾಗ)ದ, ಎಡಪಕ್ಕದ, ವಾಮಪಾರ್ಶ್ವದ.

larcener
ನಾಮವಾಚಕ
ಕಳ್ಳ; ಚೋರ.

larcenist
ನಾಮವಾಚಕ
= larcener.

larcenous
ಗುಣವಾಚಕ
ಕಳ್ಳತನದ; ಚೌರ್ಯದ.

larcenously
ಕ್ರಿಯಾವಿಶೇಷಣ
ಕಳ್ಳತನದಿಂದ; ಕಳ್ಳ ರೀತಿಯಲ್ಲಿ.

larceny
ನಾಮವಾಚಕ ಪದಗುಚ್ಛ
(ಬಹುವಚನ larcenies).
  • ಕಳವು; ಕಳ್ಳತನ; ಚೌರ್ಯ.
  • (ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) ಅಪಹಾರ; ಅಪಹರಣ; ಬೇರೊಬ್ಬನ ವಸ್ತುಗಳನ್ನು ತನ್ನ ಉಪಯೋಗಕ್ಕಾಗಿ ಬಳಸಿಕೊಳ್ಳಲು ತೆಗೆದುಕೊಂಡು ಬಿಡುವುದು (1968 ರಿಂದ theft ಎಂಬ ಪ್ರಯೋಗವನ್ನು ಬಳಸಲಾಗುತ್ತಿದೆ.).

  • larch
    ನಾಮವಾಚಕ
    ಲಾರ್ಚ್‍:
  • ಲ್ಯಾರಿಕ್ಸ್‍ ಕುಲಕ್ಕೆ ಸೇರಿದ, ಹೊಳಪು ಎಲೆಗಳುಳ್ಳ, ಚರ್ಮ ಹದಗೊಳಿಸಲು ಬಳಸುವ ಗಟ್ಟಿಮರವನ್ನು ಕೊಡುವ, ಒಂದು ಶಂಕುಧಾರಿ ಮರ.
  • ಇದರ ದಾರು.

  • larchwood
    ನಾಮವಾಚಕ
    = larch(b).

    lard
    ನಾಮವಾಚಕ
    ಹಂದಿ – ಕೊಬ್ಬು, ಚರಬಿ, ನೆಣ, ತುಪ್ಪ; ಅಡುಗೆಗೆ ಯಾ ಔಷಧ ತಯಾರಿಕೆಗೆ ಬಳಸಲು, ಶುದ್ಧಿಮಾಡಿ ಕರಗಿಸಿದ, ಹಂದಿಯ ಕಿಬ್ಬೊಟ್ಟೆಯ ಕೊಬ್ಬು.


    logo