logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impedimenta
ನಾಮವಾಚಕ
(ಬಹುವಚನ)
  • ಅಡೆತಡೆಗಳು; ಪ್ರತಿಬಂಧಕಗಳು.
  • (ಮುಖ್ಯವಾಗಿ ಸೈನ್ಯದ) ಪ್ರಯಾಣದ ಸಜ್ಜು; ಸಾಮಾನು ಸರಂಜಾಮು.

  • impedimental
    ಗುಣವಾಚಕ
    ತಡೆಯಾಗಿರುವ; ಅಡಚಣೆಯ; ಅಡ್ಡಿಮಾಡುವ; ಪ್ರತಿಬಂಧಕ.

    impel
    ಸಕರ್ಮಕ ಕ್ರಿಯಾಪದ
  • (ವ್ಯಕ್ತಿ ಮೊದಲಾದವರನ್ನು ಏನಾದರೂ ಮಾಡುವಂತೆ ಅಂತರಂಗದಿಂದ) ಪ್ರಚೋದಿಸು; ಬಲವಂತಪಡಿಸು.
  • ದೂಡು; ನೂಕು; ದಬ್ಬು; ಚಿಮ್ಮು; ಮುಂದಕ್ಕೆ ತಳ್ಳು.

  • impellent
    ಗುಣವಾಚಕ
    ಪ್ರಚೋದಕ; ಪ್ರೇರಕ; ಪ್ರಚೋದಿಸುವ; ಮುಂದಳ್ಳುವ: any impellent cause ಯಾವುದೇ ಪ್ರಚೋದಕ ಕಾರಣ.

    impellent
    ನಾಮವಾಚಕ
    ಪ್ರಚೋದಕ (ಶಕ್ತಿ); ಪ್ರೇರಕ; ಪ್ರಚೋದಿಸುವ, ಮುಂದಳ್ಳುವ ವಸ್ತು, ಸಾಧನ.

    impeller
    ನಾಮವಾಚಕ
    ಪ್ರಚೋದಕ; ಪ್ರೇರಕ; ಪ್ರಚೋದಿಸುವ ವ್ಯಕ್ತಿ ಯಾ ಸಾಧನ.

    impend
    ಅಕರ್ಮಕ ಕ್ರಿಯಾಪದ
  • (ತಲೆಯ ಮೇಲೆ) ತೂಗುತ್ತಿರು; ತೊಂಗುತ್ತಿರು.
  • (ರೂಪಕವಾಗಿ) (ಅಪಾಯದ ವಿಷಯದಲ್ಲಿ) ತಲೆಯ ಮೇಲೆ – ತೂಗುತ್ತಿರು, ಬೀಳುವಂತಿರು; ಕೇಡು ತರುವಂತಿರು.
  • ಆಸನ್ನವಾಗಿರು; ಸನ್ನಿಹಿತವಾಗಿರು; ಒಡನೆಯೇ ಸಂಭವಿಸುವಂತಿರು.

  • impendence
    ನಾಮವಾಚಕ
    ಆಸನ್ನತೆ; ಒಡನೆಯೇ ಸಂಭವಿಸುವಂತಿರುವುದು.

    impendency
    ನಾಮವಾಚಕ
    = impendence.

    impendent
    ಗುಣವಾಚಕ
    = impending.


    logo