logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಆತ್ಮಬಂಧು
ಅವನು ನನ್ನ ಆತ್ಮಬಂಧು.
aatmabandhu
(nn)

ಆತ್ಮರಕ್ಷಣೆ
ಅವನು ಆತ್ಮರಕ್ಷಣೆಗೆ ಆಯುಧವನ್ನು ಇಟ್ಟುಕೊಂಡನು.
aatmarak$aNe
(nn)

ಆತ್ಮವಂಚನೆ
ಆತ್ಮವಂಚನೆ ಎಲ್ಲಕ್ಕಿಂತಲೂ ಕೆಟ್ಟದ್ದು.
aatmavancane
(nn)

ಆತ್ಮವಿಶ್ವಾಸ
ಅವನು ಆತ್ಮವಿಶ್ವಾಸ ಇಲ್ಲದ ಹುಡುಗ.
aatmaviSvaasa
(nn)

ಆತ್ಮಸಂಯಮ
ನೇತಾರರು ಜನರಲ್ಲಿ ಆತ್ಮ ಸಂಯಮವನ್ನು ಪಾಲಿಸಲು ಹೇಳಿದರು.
aatmasamyama
(nn)

ಆತ್ಮಸ್ಥೈರ್ಯ
ರಾಜನ ಆತ್ಮಸ್ಥೈರ್ಯ ಮಹತ್ವದ್ದು.
aatmasthairya
(nn,comp)

ಆತ್ಮಹತ್ಯೆ
ಅವಳು ಆತ್ಮಹತ್ಯೆ ಮಾಡಿಕೊಂಡಳು.
aatmahatye
(nn)

ಆತ್ಮಾಹುತಿ
ಆತ್ಮಾಹುತಿ ತಂಡ ಶತ್ರುವನ್ನು ಹುಡುಕಲು ಅಲೆಯುತ್ತಿತ್ತು.
aatmaahuti
(nn)

ಆತ್ಮೀಯ
ಅವರು ನನ್ನ ಆತ್ಮೀಯ ಸ್ನೇಹಿತ ಆಗಿದ್ದರು.
aatmiiya
(adj)

ಆತ್ಮೀಯತೆ
ಆತ್ಮೀಯತೆಯಿಂದ ಅವನು ಇಷ್ಟು ಸ್ವಾತಂತ್ರ್ಯ ತೆಗೆದುಕೊಳ್ಳುತ್ತಾನೆ.
aatmiiyate
(nn)


logo