logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

caste certificate
ಜಾತಿ ಪ್ರಮಾಣ ಪತ್ರ

casting vote
ಮತ ಚಲಾಯಿಸು, ಓಟು ಕೊಡು

casual
ಆಕಸ್ಮಿಕ, ಸಾಂದರ್ಭಿಕ, ಅನಿಯತ

casual labour
ಬಿಡಿಕೂಲಿ, ಬಿಡಿಕಾರ್ಮಿಕ

casual leave
ಸಾಂದರ್ಭಿಕ ರಜೆ

casual vacancy
ಸಾಂದರ್ಭಿಕ/ಆಕಸ್ಮಿಕ-ಹುದ್ದೆ

casualty
ಅಪಘಾತ, ದುರ್ಘಟನೆ

catalogue
ಗ್ರಂಥ ಪಟ್ಟಿ, ವಿಷಯಪಟ್ಟಿ

categorical
ಖಂಡಿತ, ನಿಖರ, ಖಚಿತ

category
ಪ್ರವರ್ಗ


logo